
ಕುಲಾಲ ಸಂಘ ರಿ ನಾನಿಲ್ತಾರ್ ಮುಲ್ಲಡ್ಕ ಮೂಂಡ್ಕೂರು ಇದರ ವತಿಯಿಂದ ಯುವ ವೇದಿಕೆ ಆಶ್ರಯದಲ್ಲಿ ಡಿಸೆಂಬರ್ 21 ಆದಿತ್ಯವಾರ ದಿನ ಕುಲಾಲ ಕ್ರೀಡಾಕೂಟ 2025 ವಾಲಿಬಾಲ್, ಹಗ್ಗಜಗ್ಗಾಟ, ತ್ರೋಬಾಲ್ ಪಂದ್ಯಾಟ ಹಾಗೂ ಇನ್ನಿತರ ಮನರಂಜನೆ ಕ್ರೀಡಾಕೂಟ ದಿವಂಗತ ಗಿರಿಜಾ ಸುಂದರ ಮೂಲ್ಯ ಕ್ರೀಡಾಂಗಣದಲ್ಲಿ ನಡೆಯಲಿದೆ.. ಸಂಘದ ಅಧ್ಯಕ್ಷರಾದ ಜಯರಾಮ ಕುಲಾಲ್ ಇವರ ಅಧ್ಯಕ್ಷತೆಯಲ್ಲಿ ಕುಂಭ ರೆಸಿಡೆನ್ಸಿ ಶಾಲೆ ಮತ್ತು ಕಾಲೇಜು ವೇಣೂರು ಸಂಸ್ಥಾಪಕರಾದ ಗಿರೀಶ್ ಕೆ. ಕ್ರೀಡಾಕೂಟ ಉದ್ಘಾಟಿಸಲಿದ್ದಾರೆ.



