ಮೇ 25ರಂದು ಕುಲಾಲ ಟ್ರೋಫಿ 2025

0
349

ಅಳದಂಗಡಿ: ಮೂಲ್ಯರ ಯಾನೆ ಕುಲಾಲರ ಸಂಘ (ರಿ) ಶಿರ್ಲಾಲು ಅಳದಂಗಡಿ ಇದರ ಆಶ್ರಯದಲ್ಲಿ ಮೊಟ್ಟ ಮೊದಲ ಬಾರಿಗೆ ಬಿಡ್ಡಿಂಗ್ ಮಾದರಿಯ ಕುಲಾಲ ಟ್ರೋಫಿ 2025 ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟ 25-05-2025ರಂದು ಜ್ಞಾನ ಮಾರ್ಗ ಕ್ರಿಕೆಟ್ ಮೈದಾನ ಅಳದಂಗಡಿಯಲ್ಲಿ ನಡೆಯಲಿರುವುದು.

ಉತ್ತಮ ದಾಂಡಿಗ ಉತ್ತಮ ಬೌಲರ್ ಸವಸಾಟ ಆದಿಗಾರರನ್ನು ಗೌರವಿಸಲಾಗುವುದು. ಫುಲ್‌ ಗ್ರೌಂಡ್ ಮಾದರಿಯ ದಕ್ಷಿಣ ಕನ್ನಡ ಜಿಲ್ಲಾಮಟ್ಟದ 8 ತಂಡಗಳ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಕೂಟ ನಡೆಯಲಿದೆ.

ಬಹುಮಾನ

ಪ್ರಥಮ: 12,000

ದ್ವಿತೀಯ: 8,000

ತೃತೀಯ: ಕುಲಾಲ ಟ್ರೋಫಿ

ಚತುರ್ಥ: ಕುಲಾಲ ಟ್ರೋಫಿ

ನಿಯಮಗಳು :

1)ಕುಲಾಲ್ ಬಾಂದವರಿಗೆ ಮಾತ್ರ ಅವಕಾಶ.

2)ಪಂದ್ಯಾಟವು 4 ಓವರ್ ಆಗಿರುತ್ತದೆ.

3)1 ಓವರ್ ಪವರ್ ಪ್ಲೇ ಆಗಿರುತ್ತದೆ.

4)ಲೆಗ್ ಸ್ಪಿನ್ ಮತ್ತು ಆಫ್ ಸ್ಪಿನ್ ಗೆ ಮಾತ್ರ ಅವಕಾಶ.

5)ಥ್ರೋ ಎಸೆತಕ್ಕೆ ಅವಕಾಶ ಇಲ್ಲ.

6)ಪಂದ್ಯಾಟವ ಜೈ ಆದಲ್ಲಿ ಸೂಪರ್ ಓವರ್ ಮೂಲಕ ವಿಜಯಿ ತಂಡವನ್ನು ಘೋಷಿಸಲಾಗುವುದು.

7)ಆದಾರ್ ಕಾರ್ಡ್ ಕಡ್ಡಾಯವಾಗಿ ವರತಕ್ಕದ್ದು

8)ಶಂಪಾಯರ್ ಮತ್ತು ವ್ಯವಸ್ಥಾಪಕರ ತೀರ್ಮಾನವೇ ಅಂತಿಮವಾಗಿರುತ್ತದೆ.

ಓನರ್‌ ಫೀಸ್:‌ 1500/-

ಫ್ರೇಯರ್‌ ಫೀಸ್‌ : 200/-

LEAVE A REPLY

Please enter your comment!
Please enter your name here