ಬ್ರಹ್ಮಾವರ ನವಕಿರಣ್ ನವತಾರೆ ಸೇವಾ ಅಧ್ಯಕ್ಷರಾದ ಕುಸುಮ ಮನೋಜ್ ಅವರ ಸಮಾಜ ಸೇವೆಯನ್ನು ಗಮನಿಸಿ ಬೆಂಗಳೂರಿನ ವಂದೇ ಭಾರತ್ ಲಲಿತಾ ಕಲಾ ಆಕಾಡೆಮಿ (ರಿ) ಇವರು ಪ್ರಸುತ್ತ ಪಡಿಸುವ ಸಂಕ್ರಾತಿ ಸಂಭ್ರಮ 2026ರ ಕ್ರಾರ್ಯಕ್ರಮದಲ್ಲಿ ಹಲವಾರು ಸಮಾಜ ಮುಖಿ ಕಾರ್ಯಕ್ರಮ ಮಾಡಿರುವ ಇವರನ್ನು ಬೆಂಗಳೂರು ರವಿಂದ್ರ ಕಲಾ ಕ್ಷೇತ್ರದ ಸಯನ ಸಭಾಂಗಣದಲ್ಲಿ ಮಾಜಿ ಸಚಿವರು ಹಾಗೂ ಚಲನ ಚಿತ್ರ ನಟ ಬಿ.ಸಿ ಪಾಟೀಲ್ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಕರುನಾಡ ಕಾಯಕ ಯೋಗಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

