ಕಾಪು: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕುತ್ಯಾರು ಯುವಕ ಮಂಡಲದ 2025-2027 ಸಾಲಿನ ಅಧ್ಯಕ್ಷರಾಗಿ ಮನೋಜ್ ಕುಲಾಲ್ ಕುತ್ಯಾರು ಆಯ್ಕೆಯಾಗಿರುವರು.
ಇತರ ಪದಾಧಿಕಾರಿಗಳು -ಉಪಾಧ್ಯಕ್ಷರು ಭಾರ್ಗವ ತಂತ್ರಿ,ಕಾರ್ಯದರ್ಶಿ ಕಿಶನ್ ಕುತ್ಯಾರು, ಜತೆ ಕಾರ್ಯದರ್ಶಿ ಪ್ರಮೋದ್, ಕೋಶಾಧಿಕಾರಿ ಆದರ್ಶ್ ಆಚಾರ್ಯ, ಕ್ರೀಡಾ ಕಾರ್ಯದರ್ಶಿ ನಿಖಿಲ್ ಕುಲಾಲ್, ಉಪ ಕ್ರೀಡಾ ಕಾರ್ಯದರ್ಶಿ ಅಭಿಷೇಕ್ ಆಚಾರ್ಯ, ಸಾಂಸ್ಕೃತಿಕ ಕಾರ್ಯದರ್ಶಿ ಧೀರಜ್ ಆಚಾರ್ಯ, ಉಪ ಸಾಂಸ್ಕೃತಿಕ ಕಾರ್ಯದರ್ಶಿ ಆದರ್ಶ್ ಸುರೇಶ್ ಆಚಾರ್ಯ, ಸಂಘಟನಾ ಕಾರ್ಯದರ್ಶಿ ಶ್ರೇಯಸ್ ಆಚಾರ್ಯ, ಧೀರಜ್ ಶೆಟ್ಟಿ,ಲೆಕ್ಕ ಪರಿಶೋಧಕರಾಗಿ ಧೀರಜ್ ಕುಲಾಲ್, ಸ್ವಚ್ಛತೆ ಕಾರ್ಯದರ್ಶಿ ಪ್ರಥಮ್ ದೇವಾಡಿಗ ಹಾಗೂ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ಸದಾಶಿವ ಆಚಾರ್ಯ, ನಜಿರ್ ಅಹ್ಮದ್, ಪ್ರವೀಣ್ ಆಚಾರ್ಯ, ನವೀನ್ ಆಚಾರ್ಯ, ಗುರುಪ್ರಸಾದ್, ಸದಾನಂದ ಶೆಟ್ಟಿಗಾರ್, ನಿತೇಶ್ ಶೆಟ್ಟಿ,ಸುರೇಶ್ ಆಚಾರ್ಯ,ಪ್ರಕಾಶ್ ಕಿಣಿ, ಶೈಲೇಶ್ ಕುಲಾಲ್, ಶ್ರೀರಾಮ ತಂತ್ರಿ, ಅರುಣಾಕರ ಕುಲಾಲ್, ಸಂತೋಷ್ ಶೆಟ್ಟಿ, ಸತೀಶ್ ಕೇಂಜ, ರಿತೇಶ್ ಕುಲಾಲ್, ದಿಲೀಪ್ ರೋಡಿಗ್ರಸ್, ಅಶೋಕ್ ಗೌಡ,ಅನಂತ ಕಿಣಿ ಮತ್ತು ಪವನ್ ಕುಲಾಲ್ ಆಯ್ಕೆಯಾಗಿರುವರು…