ಕಾರ್ಕಳ, ತಾಲೂಕು ಕಚೇರಿಯಲ್ಲಿ ದೀಪಾವಳಿಯ ಪ್ರಯುಕ್ತ ಲಕ್ಷ್ಮೀ ಪೂಜೆ ಮತ್ತು ಆಯುಧ ಪೂಜೆ ವಿಜೃಂಭಣೆಯಿಂದ ನಡೆಯಿತು.ದೀಪಾವಳಿಯ ಪ್ರಯುಕ್ತ ಲಕ್ಷ್ಮಿ ಪೂಜೆ( ಆಯುಧ ಪೂಜೆ ) ನೆರವೇರಿಸಲಾಗಿತ್ತು ಆ ಪ್ರಯುಕ್ತ ತಹಸಿಲ್ದಾರರು ಉಪತಾಶಿಲ್ದಾರರು ಕಚೇರಿಯ ಸಿಬ್ಬಂದಿ ವರ್ಗ ಹಾಗೂ ಗ್ರಾಮ ಆಡಳಿತ ಅಧಿಕಾರಿಯವರು ಗ್ರಾಮ ಸಹಾಯಕರು ಮತ್ತು ಉಪನಂದನಾಧಿಕಾರಿಯ ಕಚೇರಿಯ ಸಿಬ್ಬಂದಿ ವರ್ಗ ಹಾಗೂ ಬಂದಿರುವ ಸಾರ್ವಜನಿಕರು ಎಲ್ಲರೂ ದೇವರ ಕೃಪೆಗೆ ಪಾತ್ರರಾದರು.


