ಕವತ್ತಾರಿನಲ್ಲಿ ಲೀಗ್ ಮಾದರಿ ವಾಲಿಬಾಲ್ ಪಂದ್ಯಕೂಟ

0
9

ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್ ಹಾಗೂ ಕವತ್ತಾರು ಬಿಜೆಪಿ ಶಕ್ತಿಕೇಂದ್ರದ
ಕವತ್ತಾರು ವಾರ್ಡ್‌ನ ವತಿಯಿಂದ ಲೀಗ್ ಮಾದರಿಯ ವಾಲಿಬಾಲ್ ಪಂದ್ಯಾಕೂಟ ಕವತ್ತಾರು ಶಾಲಾ ಮೈದಾನದಲ್ಲಿ ಯಶಸ್ವಿಯಾಗಿ ಜಾರಗಿತು. ಈ ವಾಲಿಬಾಲ್ ಕ್ರೀಡಾಕೂಟಕ್ಕೆಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್ ವತಿಯಿಂದ ಟ್ರೋಫಿ ಗಳ ಕೊಡುಗೆಯನ್ನು ನೀಡಿದೆ. ಈ ಪಂದ್ಯಕೂಟದ ಫಲಿತಾಂಶ ಹೀಗಿದೆ ಪ್ರಥಮ ಸ್ಥಾನ ಕವತಾರ್ ವಾರಿಯರ್ಸ್ ರನ್ನರ್ಸಅಪ್ ಟೀಮ್ ವಿಶ್ವಾಂಭರ
ಬೆಸ್ಟ್ ಪಾಸರ್ ರಿತೇಶ್
ಬೆಸ್ಟ್ ಅಟ್ಯಕರ್ ಚೇತನ್ ಬೆಸ್ಟ್ ಆಲ್ ರೌಂಡರ್ ಪ್ರಿತೇಶ್
ಬೆಸ್ಟ್ ಲಿಬರೋ ರಜನಿಕಾಂತ್ ಈ ಕಾರ್ಯಕ್ರಮದಲ್ಲಿ ಬಳಕುಂಜೆ ಗ್ರಾಮ ಪಂಚಾಯತಿಯ ಸದಸ್ಯರಾದ
ದಿನೇಶ್ ಪುತ್ರನ್, ನವೀನ್ ಚಂದ್ರ ಶೆಟ್ಟಿ, ನವೀನ್ ಕೋಟ್ಯಾನ್ ಹಾಗೂ ಗೀತಾ ವಾಸು, ಲಯನ್ಸ್ ಕ್ಲಬ್ ಇನ್ಸ್ಪೈರ್ ಅಧ್ಯಕ್ಷರಾದ ಲಯನ್ ಅನಿಲ್ ಕುಮಾರ್ ಸ್ಥಾಪಕ ಅಧ್ಯಕ್ಷರಾದ ಲ. ವೆಂಕಟೇಶ್ ಹೆಬ್ಬಾರ್, ಪ್ರತಿಭಾ ಹೆಬ್ಬಾರ್,ಪುಷ್ಪ ರಾಜ ಚೌಟ, ಬಿ.ಶಿವಪ್ರಸಾದ್ ,ಸುಧೀರ್ ಏನ್ ಬಾಳಿಗ , ಭಾಸ್ಕರ್ ಕಾಂಚನ್  ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here