ಎ.ಐ.ಸಿ.ಸಿ ಅಧ್ಯಕ್ಷರಾದ ಮಲ್ಲಿಕರ್ಜುನ ರ್ಗೆಯವರ ನರ್ದೇಶನದಂತೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ರವರ ಆದೇಶದಂತೆ ಎ.ಐ.ಸಿ.ಸಿ ಪ್ರಧಾನ ಕರ್ಯರ್ಶಿ ಕೆ.ಸಿ. ವೇಣುಗೋಪಾಲ್ರವರ ನೇತೃತ್ವದಲ್ಲಿ ಈಶಾನ್ಯ ರಾಜ್ಯದ ನಾಗಾಲ್ಯಾಂಡ್ ರಾಜ್ಯಕ್ಕೆ ಹೊಸ ಚೈತನ್ಯ ನೀಡುವ ಉದ್ದೇಶದಿಂದ ಜಾರಿಗೆ ತಂದಿರುವ ಎ.ಐ.ಸಿ.ಸಿಯ ಮಹತ್ವಾಕಾಂಕ್ಷಿ “ಸಂಘಟನ್ ಸೃಜನ್ ಅಭಿಯಾನ್” ಕರ್ಯಕ್ರಮವನ್ನು ಅನುಷ್ಠಾನಗೊಳಿಸಲು ಪಕ್ಷವನ್ನು ಬೂತ್ ಮಟ್ಟದಲ್ಲಿ ಸಂಘಟನೆಗೊಳಿಸಲು ಎ.ಐ.ಸಿ.ಸಿ ವೀಕ್ಷಕರಾಗಿ ವಿಧಾನ ಪರಿಷತ್ ಶಾಸಕ ಐವನ್ ಡಿʼಸೋಜಾರವರನ್ನು ನೇಮಕ ಮಾಡಲಾಗಿದೆ.
ವಿಧಾನ ಪರಿಷತ್ ಶಾಸಕರಾದ ಐವನ್ ಡಿʼಸೋಜಾರವರು ಎ.ಐ.ಸಿ.ಸಿ. ಸದಸ್ಯರಾಗಿದ್ದು, ಈ ಹಿಂದೆ ಈಶಾನ್ಯ ರಾಜ್ಯಗಳ ಉಸ್ತುವಾರಿ ಕರ್ಯರ್ಶಿಯಾಗಿ, ಹಾಗೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಅಭ್ರ್ಥಿಗಳ ಆಯ್ಕೆ ಸಮಿತಿಯಲ್ಲಿ ಕರ್ಯನರ್ವಹಿಸಿರುತ್ತಾರೆ. ಐವನ್ ಡಿʼಸೋಜಾರವರು ಪ್ರಸ್ತುತ 2ನೇ ಭಾರಿ ವಿಧಾನ ಪರಿಷತ್ ಶಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

