~ ಓರಾ ಈ ವರ್ಷದ ಹಬ್ಬದ ಋತುವಿಗೆಸೂಕ್ಷ್ಮವಾದ ಪಕಳೆಗಳ ಸ್ಫೂರ್ತಿಯ ವಿನ್ಯಾಸಗಳ 14 ಕ್ಯಾರೆಟ್ ರೋಸ್ ಗೋಲ್ಡ್ ಹೊಂದಿರುವ 7 ವಿಶೇಷ ಸೆಟ್ ಗಳನ್ನು ಬಿಡುಗಡೆ ಮಾಡುತ್ತಿದೆ ~
ಈ ಹಬ್ಬದ ಋತುವಿಗೆ ಹೂವುಗಳ ಆಕರ್ಷಣೆಯನ್ನು ನಿಮ್ಮದಾಗಿಸಿಕೊಳ್ಳಿ, ಓರಾ ತನ್ನ ಪ್ರತಿಮಾತ್ಮಕ ಅಸ್ತ್ರ ಬ್ಲಾಸಂ ಡಿಲೈಟ್ ಸಂಗ್ರಹವನ್ನು ತಂದಿದೆ. ಅರಳಿದ ಹೂವುಗಳ ಆಕರ್ಷಣೆಯಿಂದ ಸ್ಫೂರ್ತಿ ಪಡೆದ ಈ ಸಂಗ್ರಹ ಮತ್ತು ರೋಸ್ ಗೋಲ್ಡ್ ಆಭರಣವು ನೈಸರ್ಗಿಕ ಸೌಂದರ್ಯ ಮತ್ತು ಸಮಯರಹಿತ ಸೊಗಸಿನ ಸಮ್ಮೋಹಕ ಸಂಯೋಜನೆಯಾಗಿದೆ. ಪ್ರತಿ ವಿನ್ಯಾಸವೂ ಮೃದು ಪಕಳೆಗಳ ಅಂತಃಸ್ಸತ್ವವನ್ನು ವಜ್ರದ ಕ್ಲಸ್ಟರ್ ಗಳ ಮೂಲಕ ತಂದಿದ್ದು ಅವುಗಳು ಸೂಕ್ಷ್ಮ ಅರಳುವಿಕೆಯ ಗುಚ್ಛಗಳಾಗಿ ಜೋಡಿಸಲಾಗಿದ್ದು ನಿಸರ್ಗದ ಅತ್ಯಂತ ಸುಂದರ ಕ್ಷಣಗಳ ಹರಿವಿನ ಮಾದರಿ ರೂಪಿಸುತ್ತವೆ.
ಈ ಹೊಸ ಅಸ್ತ್ರ ಸಂಗ್ರಹವು ಮಹಿಳೆಯರ ಅತ್ಯಂತ ಉಜ್ವಲ ಕ್ಷಣಗಳನ್ನು ವ್ಯಾಖ್ಯಾನಿಸುವ ಮೃದುತ್ವ ಮತ್ತು ಶಕ್ತಿಯ ಪರಿಪೂರ್ಣ ಸಮತೋಲನಕ್ಕೆ ಗೌರವವಾಗಿದೆ. ಈ ಸೂಕ್ಷ್ಮ ವಿನ್ಯಾಸಗಳನ್ನು ಸೂಕ್ಷ್ಮ ಪಕಳೆಗಳ ಗುಚ್ಛದೊಂದಿಗೆ ಎಚ್ಚರಿಕೆಯಿಂದ ಜೋಡಿಸಲಾಗಿದ್ದು ಘನತೆ, ಹರಿವಿನ ಮಾದರಿಯನ್ನು ಸೃಷ್ಟಿಸುತ್ತಿದ್ದು ಅದು ಪದರ ಪದರವಾದ ಸೊಗಸು ಮತ್ತು ಸೌಮ್ಯ ಚಲನೆ ಬಿಂಬಿಸುತ್ತವೆ. ಈ ಏಳು ನೆಕ್ಲೇಸ್ ಸೆಟ್ ಗಳನ್ನು ಸ್ವಯಂ-ಅಲಂಕರಣ, ಸಂಜೆ ಪಾರ್ಟಿಗಳು ಮತ್ತು ವಿವಾಹದ ಕಾರ್ಯಕ್ರಮಗಳಿಗೆ ಪರಿಪೂರ್ಣವಾಗಿರುವಂತೆ ಬಿಡುಗಡೆ ಮಾಡಲಾಗಿದೆ.
ಅಸ್ತ್ರದ ಹೊಸ ಸಂಗ್ರಹವು ಕರಕುಶಲತೆ ಮತ್ತು ಸೊಗಸಿಗೆ ಓರಾದ ಬದ್ಧತೆಯನ್ನು ಸ್ಪಷ್ಟವಾಗಿ ಬಿಂಬಿಸುತ್ತಿದ್ದು ಪ್ರತಿಯೊಂದು ಆಭರಣವೂ ಕಲೆ ಮತ್ತು ಸಂಭ್ರಮಾಚರಣೆಯ ವಿಶಿಷ್ಟ ಕಥೆಯನ್ನು ಹೇಳುವುದನ್ನು ದೃಢೀಕರಿಸುತ್ತದೆ. ಈ ಬ್ರಾಂಡ್ ಪೂರಕ ವಿಮೆ ಮತ್ತು ಉಚಿತ ಜೀವಿತಾವಧಿ ನಿರ್ವಹಣೆಯೊಂದಿಗೆ ಶೇ.100 ಪ್ರಮಾಣೀಕೃತ ಆಭರಣ ನೀಡಲು ಖ್ಯಾತಿ ಪಡೆದಿದ್ದು ಗ್ರಾಹಕರು ಇದರಿಂದ ಆತಂಕಮುಕ್ತರಾಗಬಹುದು. ಅವರು ಓರಾದ ಜೀವಿತಾವಧಿ ವಿನಿಮಯ, ಬೈಬ್ಯಾಕ್ ಮತ್ತು ಸಂಘರ್ಷರಹಿತ ವಜ್ರಗಳ ಏಳು ದಿನಗಳ ಹಿಂದಿರುಗಿಸುವ ನೀತಿ ಹೊಂದಿದೆ. ಇದಲ್ಲದೆ ಈ ಬ್ರಾಂಡ್ ಆರು ತಿಂಗಳ ಅಪ್ ಗ್ರೇಡ್ ಸೌಲಭ್ಯ ಹೊಂದಿದೆ ಮತ್ತು ತನ್ನ ಎಲ್ಲ ಆಭರಣವೂ ಬಿಐಎಸ್ ಹಾಲ್ ಮಾರ್ಕ್ ಪ್ರಮಾಣೀಕೃತವಾಗಿದ್ದು ಅವುಗಳನ್ನು ಸಂತೋಷದ ಸನ್ನಿವೇಶಗಳನ್ನು ಘನತೆ ಮತ್ತು ಹೊಳಪಿನೊಂದಿಗೆ ಸಂಭ್ರಮಿಸಲು ಸೂಕ್ತವಾಗಿಸಿವೆ.
ಅಸ್ತ್ರದ ಹೊಸ ವಿಶೇಷ ವಿನ್ಯಾಸಗಳು ನಿಮ್ಮ ಹತ್ತಿರದ ಮಳಿಗೆಯಲ್ಲಿ ಹಾಗೂ ವೆಬ್ ಸೈಟ್ ನಲ್ಲಿ ಲಭ್ಯವಿದ್ದು ಈ ಸಂಭ್ರಮದ ಸನ್ನಿವೇಶಗಳನ್ನು ಗೌರವ ಮತ್ತು ಹೊಳಪಿನಿಂದ ಸಂಭ್ರಮಿಸಲು ಸೂಕ್ತವಾಗಿಸಿವೆ.
• ರೂ. 10,999/-ರಿಂದ ಪ್ರಾರಂಭಿಸಿ ವಿಶೇಷ ಬೆಲೆ ಪಡೆಯಿರಿ
• ಇಎಂಐ ಸೌಲಭ್ಯಗಳಿಗೆ 0% ಬಡ್ಡಿ*
*ನಿಯಮ ಹಾಗೂ ನಿಬಂಧನೆಗಖು ಅನ್ವಯಿಸುತ್ತವೆ
ಆದ್ದರಿಂದ ಈ ಹಬ್ಬದ ಋತುವಿಗೆ ಹೊಸ ಅಸ್ತ್ರ ವಜ್ರಾಭರಣ ಸಂಗ್ರಹ ಮತ್ತು ರೋಸ್ ಗೋಲ್ಡ್ ಆಭರಣವನ್ನು ನಿಮ್ಮ ಉಜ್ವಲ ಹೊಳಪು ಮತ್ತು ನೈಸರ್ಗಿಕ ಘನತೆಯ ಸಂಕೇತವಾಗಿ ಪಡೆಯುವ ಮೂಲಕ ಅರಳುವ ಬಿಳಿ ಹೂವುಗಳ ಸಮಯರಹಿತ ಸೌಂದರ್ಯ ನಿಮ್ಮದಾಗಿಸಿಕೊಳ್ಳಿ. ಜೀವನದ ಆನಂದದಾಯಕ ಕ್ಷಣಗಳನ್ನು ಶ್ರೇಷ್ಠತೆಯು ನೈಸರ್ಗಿಕತೆಯೊಂದಿಗೆ ಸಂಯೋಜನೆ ಹೊಂದುವ ಅಸ್ತ್ರ ಸಂಗ್ರಹದ ಘನತೆಯ ವಿನ್ಯಾಸಗಳೊಂದಿಗೆ ಸಂಭ್ರಮಿಸಿ.