ಮುಲ್ಕಿ: ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್ 2025-26 ನೆ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ಕ್ಲಬ್ಬಿನ ಮಾಸಿಕ ಸಭೆಯಲ್ಲಿ ಜರಗಿತು.
ನೂತನ ಅಧ್ಯಕ್ಷರಾಗಿ ಲಯನ್ ಅನಿಲ್ ಕುಮಾರ್ ಕಾರ್ಯದರ್ಶಿಯಾಗಿ ಅಶ್ವಿನಿ ಪ್ರಸಾದ್ ಕೋಶಾಧಿಕಾರಿಯಾಗಿ ಲಯನ್ ಸಂತೋಷ್ ಕುಮಾರ್ ನಿಘಟ ನಿಕಟ ಪೂರ್ವ ಅಧ್ಯಕ್ಷರಾಗಿ ಲಯನ್ ಬಿ ಶಿವಪ್ರಸಾದ್ ಕ್ಲಬ್ ಅಡ್ಮಿನಿಸ್ಟ್ರೇಟರ್ ಆಗಿ ಲಯನ್ ಪ್ರತಿಭಾ ಹೆಬ್ಬಾರ್, ಉಪಾಧ್ಯಕ್ಷರುಗಳಾಗಿ ವಿಶ್ವನಾಥ ಶನೈ , ಪ್ರಣವ್ ಶರ್ಮ, ಪುಷ್ಪರಾಜ್ ಚೌಟ ನಿರ್ದೇಶಕರುಗಳಾಗಿ ಸ್ಥಾಪಕ ಅಧ್ಯಕ್ಷರಾದ ವೆಂಕಟೇಶ್ ಹೆಬ್ಬಾರ್ ಸುದೀರ್ ಎನ್ ಬಾಳಿಗ ಪ್ರದೀಪ್ ಕುಮಾರ್ ಜಗನ್ಮೋಹನ್ ದಾಸ್ ಸೌಮ್ಯ ಲತಾ ಮೊದಲಾದವರು ಆಯ್ಕೆಗೊಂಡಿದ್ದಾರೆ.