ಮುಲ್ಕಿ: ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪರನಿಂದ ದಕ್ಷಿಣ ಕನ್ನಡ ಜಿಲ್ಲಾ ಉನ್ನತೀಕರಿಸಿದ ಪ್ರೌಢಶಾಲೆ ಕೆ ಎಸ್ ರಾವ್ ನಗರ ಇಲ್ಲಿಯ ಕೊಕ್ಕೋ ಹಾಗೂ ಕಬಡ್ಡಿ ಕ್ರೀಡಾಳುಗಳಿಗೆ ಜರ್ಸಿ ವಿತರಿಸಲಾಯಿತು.
ಈ ಸಂದರ್ಭ ಇದರ ಪ್ರಯೋಜಕರು ಸ್ಥಾಪಕ ಅಧ್ಯಕ್ಷ ವೆಂಕಟೇಶ ಹೆಬ್ಬಾರ್ ಅಧ್ಯಕ್ಷರಾದ ಅನಿಲ್ ಕುಮಾರ್ ಕೋಶಾಧಿಕಾರಿ ಸಂತೋಷ್ ಕುಮಾರ್ ನಿಕಟ ಪೂರ್ವ ಅಧ್ಯಕ್ಷರಾದ ಬಿ ಶಿವಪ್ರಸಾದ್, ಹಾಗೂ ಮುಖ್ಯೋಪಾಧ್ಯಾಯರಾದ ದಿನೇಶ್ ಕೆ, ತರಬೇತಿದಾರರುಗಳಾದ ಸುಕೇಶ್, ರಂಜನ್ ಶುಷ್ಮ ಗೀತಾಂಜಲಿ, ಪ್ರತಿಭಾ ಹೆಬ್ಬಾರ್, ಕಲ್ಲಪ್ಪ ತಡವಲಗ, ಉಪಸ್ಥಿತರಿದ್ದರು.
ಶಾಲಾಭಿವೃದ್ಧಿಯ ಅಧ್ಯಕ್ಷರಾದ ಜ್ಯೋತಿ ಧನ್ಯವಾದ ಸಮರ್ಪಿಸಿದರು