ಲಯನ್ಸ್ ಕ್ಲಬ್ ಇನ್ಸ್ಪೆಯರ್ ಬಪ್ಪನಾಡು ಮುಲ್ಕಿ ಇವರ ವತಿಯಿಂದ ಅತಿಕಾರಿಬೆಟ್ಟು ಗ್ರಾಮ ಪಂಚಾಯತ್ ಸಬಾಭವನದಲ್ಲಿ ಅತಿಕಾರಿಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಈ ಕೆಳಗಿನ 8 ಜನ ಹಿರಿಯ ಪ್ರಗತಿಪರ ಕೃಷಿಕರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮ ನಡೆಸಲಾಯಿತು.
ಶಿಮಂತೂರ್ ಮಾಡ್ರ ಗುತ್ತು ಮೋಹಿನಿ ಹೆಗಡೆ ಅತಿಕಾರಿಬೆಟ್ಟು ಗ್ರಾಮದ ಭಾಗೀರಥಿ ಭಟ್ ದೊಂಬ ಕೋಟಿಯನ್. ವಿಠ್ಠಲ ಕರ್ಕೇರ. ರಮೇಶ್ ಪೂಜಾರಿ ನಡಿ ಕೊಪ್ಪಳ ಶ್ರೀನಿವಾಸ ಕೋಟಿಯನ್ ಮಟ್ಟು ಗಂಗಾಧರ ದೇವಾಡಿಗ.ಶಂಕರ ಶೆಟ್ಟಿಕೊಲೆಕಾಡಿ ಈ ಸಂದರ್ಭ ವೇದಿಕೆಯಲ್ಲಿ ಪಂಚಾಯತ್ ಅಧ್ಯಕ್ಷ ಶಶಿಕಲಾ ಉಪಾಧ್ಯಕ್ಷ ಮನೋಹರ ಕೋಟ್ಯಾನ್ ಲಯನ್ಸ್ ಅಧ್ಯಕ್ಷ ಅನಿಲ್ ಕವತ್ತಾರ್ ಸ್ಥಾಪಕ ಅಧ್ಯಕ್ಷ ವೆಂಕಟೇಶ ಹೆಬ್ಬಾರ್ ಕೋಶಾಧಿಕಾರಿ ಸಂತೋಷ ಆಚಾರ್ಯ, ಪ್ರತಿಭಾ ಹೆಬ್ಬಾರ್ ಪಂಚಾಯತ್ ಸದಸ್ಯಜಯ ಕುಮಾರ್ ಮಟ್ಟು ಇದ್ದರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೈಲಜಾ ಪ್ರಾಸ್ತಾವಿಸಿ ಸ್ವಾಗತಿಸಿದರು ಕಾರ್ಯದರ್ಶಿ ಮಂಜುನಾಥ್ ಧನ್ಯವಾದ ನೀಡಿದರು ಕೃಷಿ ಅಧಿಕಾರಿ ಷಣ್ಮುಗಂ ಕೃಷಿಯ ಬಗ್ಗೆ ಮಾಹಿತಿ ನೀಡಿದರು ಕೃಷಿ ಸಖಿ ಮೇಬುಲ್ ಮತ್ತು ಪಂಚಾಯತ್ ಸಿಬಂದಿಗಳು ಸಹಕರಿಸಿದರು.

