ಕೇರಳದ ಪವರ್ ಲಿಫ್ಟಿಂಗ್ ಸ್ಪರ್ಧೆಯ ತೀರ್ಪುಗಾರರಾಗಿ ಎಂ ಮಹೇಶ್ವರಯ್ಯ ಆಯ್ಕೆ

0
13

ದಾವಣಗೆರೆ: ಕೇರಳ ರಾಜ್ಯದ ವಿ ಕೆ ಕೃಷ್ಣ ಮೇನನ್ ಇಂಡೋರ್ ಸ್ಟೇಡಿಯಂ ಕೊಹಿಕೋಡೆ (ಞozhiಞoಜe) ಯಲ್ಲಿ ೨೦೨೫ ಆಗಸ್ಟ್ ೨ ರಿಂದ ೭ ರ ವರೆಗೆ ೬ ದಿನಗಳಕಾಲ ನಡೆಯಲಿರುವ ರಾಷ್ಟ್ರಮಟ್ಟದ ಹಿರಿಯರ ಪುರುಷರ ಹಾಗು ಮಹಿಳಿಯರ ಇಕ್ವಿಪ್ಪೆಡ್ ಮತ್ತು ಕ್ಲಾಸಿಕ್ ಪವರ್ ಲಿಫ್ಟಿಂಗ್ ಚಾಂಪಿಯನ್ ಸ್ಪರ್ಧೆಗೆ ತೀರ್ಪುಗರರಾಗಿ ದಾವಣಗೆರೆಯ ಹೆಸರದಾಂತ ಅಂತರ ರಾಷ್ಟ್ರೀಯ ಕ್ರೀಡಾಪಟುವಾದ ಗಂಗನರಸಿ ಗ್ರಾಮದ ದಾವಣಗೆರೆಯ ಶಂಕರ್ ವಿಹಾರ್ ಬಡಾವಣೆ “ಬಿ ” ಬ್ಲಾಕ್ ವಾಸಿ ಎಂ. ಮಹೇಶ್ವರಯ್ಯ, ಪವರ್ಲಿಫ್ಟಿಂಗನಲ್ಲಿ ಜೀವಮಾನದ ಪ್ರಶಸ್ತಿ ವಿಜೇತರು, ಸ್ಟ್ರಾಂಗ್ ಮ್ಯಾನ್ ಆಫ್ ಏಷ್ಯಾ ಪ್ರಶಸ್ತಿ ವಿಜೇತರು ಹಾಗು ರಾಷ್ಟ್ರೀಯ ಕೆಟಗರಿ -೧ ತೀರ್ಪುಗಾರರು, ಇವರುಗಳು ಆಯ್ಕೆ ಯಾಗಿದ್ದಾರೆ, ಇವರಿಗೆ ಬಿರೇಶ್ವರವ್ಯಾಯಾಮಶಾಲೆಯ, ಗ್ರೂಪ್ ಆಫ್ ಐರನ್ ಗೇಮ್ಸ್ ನ, ನಗರಸಭೆ ವ್ಯಾಯಾಮಶಾಲೆಯ, ಎಲ್ಲಾ ಹಿರಿಯ, ಕಿರಿಯ ಕ್ರೀಡಾಪಟುಗಳು, ಗಂಗನರಸಿ ಗ್ರಾಮಸ್ತರು, ಅಧಿಕಾರವರ್ಗದವರು, ಎಲ್ಲಾ ಕ್ರೀಡಾಭಿಮಾನಿಗಳು, ಅಭಿಮಾನಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here