ಮಹಿಳಾ ಸಮಾಜ ಮಣಿಪಾಲ ; ನೂತನ ಅಧ್ಯಕ್ಷೆ ಹಾಗೂ ಪಧಾದಿಕಾರಿಗಳ ಆಯ್ಕೆ

0
4

ಮಣಿಪಾಲ  ;  ಮಹಿಳಾ ಸಮಾಜ ಮಣಿಪಾಲ ಇದರ ವತಿಯಿಂದ   ನೂತನ ಅಧ್ಯಕ್ಷೆ ಹಾಗೂ ಪಧಾದಿಕಾರಿಗಳ ಆಯ್ಕೆ ಪ್ರಕ್ರಿಯೇ  ಮಣಿಪಾಲದ  ಹೋಟೆಲ್  ಆಶ್ಲೇಷ್ ವಜ್ರ ಹಾಲ್ ನಲ್ಲಿ     ಇತ್ತೀಚಿಗೆ ನೆಡೆಯಿತು.

  ಮುಖ್ಯ ಅತಿಥಿಯಾಗಿದ  ಸ್ನೇಹ ಪ್ರಭು  , ಡಾ ಜನೆಟ್ ಮಾರಿಯಾ ಆಂದ್ರಾದೆ    ದೀಪ ಬೆಳಗಿಸಿ ಕಾರ್ಯ ಕ್ರಮ ಉದ್ಘಾಟಿಸಿ  ಶುಭ ಹಾರೈಸಿದರು ,  ಮಹಿಳಾ  ಸಮಾಜ ಮಣಿಪಾಲ ಇದರ  ಸ್ಥಾಪಕರಾದ  ದಿವಂಗತ  ಶಾರದ ಪೈ  , ಡಾ ಪದ್ಮ ರಾವ್  ಇವರ ಭಾವ ಚಿತ್ರ ಕೆ ಪುಷ್ಪಾ ನಮನ ಸಲ್ಲಿಸಿದರು                                                                                                                      ವೇದಿಕೆಯಲ್ಲಿ ಮಹಿಳಾ ಸಮಾಜದ  ನೂತನ   ಅಧ್ಯಕ್ಷೆಯಾಗಿ ವೈಜಯಂತಿ ಅಶೋಕ್ ಕಾಮತ್   , ಉಪಾಧ್ಯಕ್ಷೆ ದೀಪ ಭಂಡಾರಿ   , ಕಾರ್ಯದರ್ಶಿ ಸೋನಾಲಿ ಚಿಟಿಗೋಪಿಕರ್  , ಸಹ  ಕಾರ್ಯದರ್ಶಿ ಶಾರ್ಲೆಟ್ ವರ್ಗ್ ಹಿಸ್  ,  ಖಂಚಾಚಿ  ಸೆಲಿನ್ ಅಪ್ಪು  , ಆಯ್ಕೆ ಮಾಡಲಾಯಿತು  , ವೇದಿಕೆಯಲ್ಲಿ   ಶೃತಿ ಶೆಣೈ  , ಡಾ ಗಿರಿಜಾ  , ಶಾಲಿನಿ ಜಿ  ನಾಯಕ್ , ಎಕ್ತ್ ಜೈನ  ರೇಷ್ಮಾ ತೋಟ  ಉಪಸ್ಥರಿದ್ದರು 

LEAVE A REPLY

Please enter your comment!
Please enter your name here