ಮಹಿಳಾ ಸಮಾಜ, ಮಣಿಪಾಲ ಇದರ ವತಿಯಿಂದ ಸಾರ್ವಜನಿಕರಿಗೆ ದೀಪಾವಳಿ ಉತ್ಸವವನ್ನು ಉಡುಪಿ ಎಂ.ಜಿ.ಎಂ ಕಾಲೇಜಿನ ನೂತನ ಕಲಾ ಮಂಟಪ ಮತ್ತು ರವೀಂದ್ರ ಕಲಾ ಮಂಟಪದಲ್ಲಿ ಅಕ್ಟೋಬರ್ 18 ಮತ್ತು 19ರಂದು ಆಯೋಜಿಸಿದೆ.
ಅಕ್ಟೋಬರ್ 18ರಂದು ನೃತ್ಯ, ಕರೋಕೆ, ಮೆಹೆಂದಿ ಹಾಗೂ ಬೆಸ್ಟ್ ಫ್ರೆಂಡ್ಸ್ ಸ್ಪರ್ಧೆಗಳು ನಡೆಯಲಿವೆ. ಆಸಕ್ತರು ತಮ್ಮ ಹೆಸರನ್ನು 9481510898 ಈ ಸಂಖ್ಯೆಗೆ ನೀಡಿ ನೊಂದಾಯಿಸ ಬಹುದು
ಉತ್ಸವದಲ್ಲಿ ವಿವಿಧ ಆಹಾರ ಮಳಿಗೆಗಳು ಹಾಗೂ , ಉತ್ಪನ್ನ ಸ್ಟಾಲ್‌ಗಳು ಇರಲಿವೆ.
ಅಕ್ಟೋಬರ್ 19ರಂದು ಸಂಜೆ ವಿಶೇಷ ಆಕರ್ಷಣೆಯಾಗಿ ಫ್ಯಾಷನ್ ಶೋ ನಡೆಯಲಿದೆ.
ಮಹಿಳಾ ಸಮಾಜದ ಅಧ್ಯಕ್ಷೆ ಶ್ರುತಿ ಶೆಣೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.