ಇತ್ತಿಚೆಗೆ ಮಣಿಪಾಲ ಜೈನಬ್ ವೆಲ್ಕಾಂ ಸಭಾಂಗಣದಲ್ಲಿ ನಡೆಯಿತು. ಟ್ರಸ್ಟ್ ಅಧ್ಯಕ್ಷರಾದ ಡಾ II ಶೇಖ್ ಅಬ್ದುಲ್ ವಾಹೀದ್ ವಹಿಸಿದ್ದರು. ಈ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿ ಮಂಡಳಿಯ ನೂತನ ಅಧ್ಯಕ್ಷ ಎಂ. ಎ. ಗಫೂರ್, ಸಮಾಜ ಸೇವಕ ನಿತ್ಯನಂದ ಒಳಕಾಡು, ರಕ್ತದಾನಿ ಅಜ್ಮಲ್ ಅಸದೀ ಯವರನ್ನು ಸನ್ಮಾನಿಸಲಾಯಿತು. ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಅಧ್ಯಕ್ಷ ಶೇಖ್ ಶಾರ್ಪುದ್ದೀನ್ , ಮೌಲಾನಾ ಅಬ್ದುಲ್ ಖಾಸಿಂ ಕಾರ್ಕಳ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಡಾ.ಶೇಖ್ ವಾಹಿದ್ ದಾವೂದ್ ಅಭಿಮಾನಿ ಬಳಗದ ವತಿಯಿಂದ ಡಾ.ಶೇಖ್ ಅಬ್ದುಲ್ ವಾಹಿದ್ ರವರನ್ನು ಸನ್ಮಾನಿಸಲಾಯಿತು.

