ಮಣಿಪುರ : ಏ.13 : ಬ್ರಹ್ಮಶ್ರೀ ನಾರಾಯಣಗುರು ಧರ್ಮ ಪರಿಪಾಲನಾ ಸಂಘ (ನೊ)ಬೆಂಗಳೂರು (BSNDP) ಇದರ ಉಡುಪಿ ಜಿಲ್ಲಾ ಘಟಕದ 4ನೇ ವಾರ್ಷಿಕೋತ್ಸವ

0
14

ಉಡುಪಿ : ಏ.13ನೇ ಸೋಮವಾರದಂದು ಶ್ರೀ ನಾರಾಯಣಗುರು ಸಭಾಭವನ,ಮಣಿಪುರ ಎಂಬಲ್ಲಿ ಬ್ರಹ್ಮಶ್ರೀ ನಾರಾಯಣಗುರು ಧರ್ಮ ಪರಿಪಾಲನಾ ಸಂಘ (ನೊ)ಬೆಂಗಳೂರು (BSNDP) ಇದರ ಉಡುಪಿ ಜಿಲ್ಲಾ ಘಟಕದ 4ನೇ ವಾರ್ಷಿಕೋತ್ಸವವು ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಶ್ರೀ ಈಶ್ವರ್‌ ಗುರೂಜಿ ಶ್ರೀ ಕ್ಷೇತ್ರ ಶಂಕರಪುರ ಇವರು ಮಾಡಲಿರುವರು.

ಸಂಜೆ ಸಂಜೆ 6-30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ , ರಾತ್ರಿ 7-30ಕ್ಕೆ ಸಭಾ ಕಾರ್ಯಕ್ರಮ,ರಾತ್ರಿ 8-30ಕ್ಕೆ “ರಂಗ ಕೇಸರಿ” ರಮೇಶ್‌ ರೈ ಕುಕ್ಕುವಳ್ಳಿ ಸಾರಥ್ಯದ ಪ್ರಕೃತಿ ಕಲಾವಿದರ್ ಕುಡ್ಲ ಅಭಿನಯದಲ್ಲಿ ಬಿರ್ದ್‌ ದ ಬೀರೆರ್‌ ಕೋಟಿ ಚೆನ್ನಯೆರ್‌ ಎಂಬ ತುಳು ಭಕ್ತಿ ಪ್ರಧಾನ ನಾಟಕ ನಡೆಯಲಿದೆ.


LEAVE A REPLY

Please enter your comment!
Please enter your name here