ಮಂಜೇಶ್ವರ : ಮಾರ್ಚ್ 5-8ರವರೆಗೆ ಕುಡಾಲು ಕನಕಪ್ಪಾಡಿ ತರವಾಡು ನೇಮೋತ್ಸವ

0
67

ಮಂಜೇಶ್ವರ : ಕುಡಾಲು ಕನಕಪ್ಪಾಡಿ ತರವಾಡು ಮನೆ ಹಾಗೂ ದೈವಚಾವಡಿಯ ಧೂಮಾವತಿ ಮತ್ತು ಪರಿವಾರ ದೈವಗಳ ಹರಕೆಯ ನೇಮೋತ್ಸವದ ಆಮಂತ್ರಣ ಪತ್ರಿಕೆ ಇತ್ತೀಚೆಗೆ ತರವಾಡಿನ ಮುಖ್ಯಸ್ಥರು ಬಿಡುಗಡೆಗೊಳಿಸಿದರು. ನೇಮೋತ್ಸವವು ಮಾರ್ಚ್ 5ರಿಂದ ಮಾರ್ಚ್ 8ರವರೆಗೆ ನಡೆಯಲಿದೆ.

LEAVE A REPLY

Please enter your comment!
Please enter your name here