ಮಾ.27: ಬದ್ಯಾರು-ಶಿರ್ಲಾಲು ಲೋಕನಾಥೇಶ್ವರ ದೇವಸ್ಥಾನದಲ್ಲಿ 24ನೇ ವರ್ಷದ “ಪುರುಷ ಕಟ್ಟುವ ಕಾರ್ಯಕ್ರಮ”

0
33

ಶ್ರೀ ಲೋಕನಾಥೇಶ್ವರ ದೇವಸ್ಥಾನ, ಬದ್ಯಾರು-ಶಿರ್ಲಾಲು ಶ್ರೀ ಲೋಕನಾಥೇಶ್ವರ ಭಜನಾ ಮಂಡಳಿ, ಬದ್ಯಾರು-ಶಿರ್ಲಾಲು ಹಾಗೂ ಶ್ರೀದೇವಿ ಮಹಿಳಾ ಕೇಂದ್ರ, ಬದ್ಯಾರು-ಶಿರ್ಲಾಲು ಇದರ ಸಂಯುಕ್ತ ಆಶ್ರಯದಲ್ಲಿ ಇದೇ ಬರುವ ತಾ : 27-03-2026ನೇ ಶುಕ್ರವಾರದಿಂದ ತಾ: 29-03-2026ನೇ ಆದಿತ್ಯವಾರದ ಪರ್ಯಂತ 3 ದಿನಗಳಲ್ಲಿ 24ನೇ ವರ್ಷದ ಪುರುಷ ಕಟ್ಟುವ ಕಾರ್ಯಕ್ರಮ ಜರಗಲಿರುವುದು.

LEAVE A REPLY

Please enter your comment!
Please enter your name here