ಕಾರ್ಕಳ : ದಿನಾಂಕ 24 ಮಾರ್ಚ್ ಮಂಗಳವಾರ ವರ್ಷಂಪ್ರತಿ ನಡೆಯುವ ಗುತ್ತು ಪಂಜುರ್ಲಿ ಧರ್ಮನೇಮ ಹಾಗೂ ಮಾರಿ ಪೂಜೆ ವಿಜೃಂಭಣೆಯಿಂದ ನಡೆಯಿತು.
ಅರ್ಚಕರು ಗೋಪಾಲ ಕೃಷ್ಣ ಭಟ್ ರವರ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳು ನಡೆಯಿತು. ಸುಂದರ ಹೆಗ್ಡೆ ಗುರಿಕಾರರು ಎಳ್ನಾಡು ಗುತ್ತು ಕಾಬೆಟ್ಟು. ಮತ್ತು ಏಳ್ನಾಡು ಗುತ್ತು ಕುಟುಂಬಸ್ಥರು. ಊರ ಹತ್ತು ಸಮಸ್ತರು ಗ್ರಾಮಸ್ಥರು ದೈವಗಳ ಸಿರಿ ಸಿಂಗಾರದ ನೇಮೋತ್ಸವ ದಲ್ಲಿ ಸೇರಿದ್ದರು .

