ಶ್ರೀ ಮಾರಿಯಮ್ಮ ದೇವಿ ಯ ಇತಿಹಾಸ ಹಿನ್ನಲೆ ಕುರಿತ ತುಳು ಭಕ್ತಿಗೀತೆ ಸಂಕ್ರಾಂತಿ ದಿವಸದಂದು ಶ್ರೀ ಕ್ಷೇತ್ರ ದ ಧರ್ಮದರ್ಶಿಗಳಾದ ಬಿ ಚಂದ್ರ ಸ್ವಾಮೀಜಿ ಇವರ ಕೈ ಹಸ್ತದಿಂದ ಶ್ರೀ ಮರಿಯಾಮ್ಮ ದೇವಸ್ಥಾನ ಕಾವು ಬಂಗ್ಲಗುಡ್ಡೆ ಕಾವುನಲ್ಲಿ ವಿಜೃಂಭಣೆಯಿಂದ ಬಿಡುಗಡೆಗೊಂಡಿತು. ಕಾರ್ಯಕ್ರಮದಲ್ಲಿ ಹಾಡಿಗೆ ಸಹಕಾರ ನೀಡಿದ ವಿಜಯ್ ಕುಮಾರ್ ಸುಳ್ಯ,ವಿಶ್ವನಾಥ್ ಪುಣ್ಚತ್ತಾರು, ವಿಠಲ್ ನಾಯ್ಕ್ ಬಳ್ಳಿಕ್ಕಾಣ,ಗಾಯಕಿ ವಿದ್ಯಾ ಪಂಜ. ಸಾಹಿತಿ ರವಿ ಪಾಂಬಾರ್ ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದರು.