ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ರುದ್ರ ಪಠಣ: ಭಕ್ತಿಭಾವದ ವೈಭವ

0
12

ರುದ್ರ ಪಠಣಸಮಿತಿ ಬಂಟ್ವಾಳ ವತಿಯಿಂದ ಶ್ರೀ ಸೋಮನಾಥೇಶ್ವರ ದೇವಸ್ಥಾನ ಅಮ್ಮು0ಜೆ ಕ್ಷೇತ್ರದಲ್ಲಿ ಸಾಮೂಹಿಕ ಶ್ರೀ ರುದ್ರ ಚಮಕ ನಮಕ, ಗಣಪತಿ ಅಥರ್ವಶೀರ್ಷ, ಪುರುಷ ಸೂಕ್ತ .ಭಾಗ್ಯ ಸೂಕ್ತ, ಮಂತ್ರ ಪುಷ್ಪ. ಪಟ್ಟಣ ಶಬ್ದಾರತಿಯಿಂದ ಜರಗಿತ್ತು. ಸಜೀಪ ಮಾಗಣೆತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಎ ರವಿ ಶಂಕರ ಮಯ್ಯ.. ಅರ್ಚಕ ನರೇಂದ್ರ ಭಟ್, ನಾಗರಾಜ ಭಟ್
ರಾಮಚಂದ್ರ ಮೈಯ್ಯ, ಶಾಂತ ರಾಮ ರಾವ್ ಕೆ ರಾಜಾರಾಮ ಐತಾಳ, ಚಂದ್ರಮೋಹನರಾವ್ , ವಿಶಾಲ ಹೆಗ್ಡೆ.ಮಿಥುನರಾವ್.ಜಯರಾಮ ಮಯ್ಯ, ಮೊದಲಾದವರು ಪಾರಾಯಣದಲ್ಲಿ ಪಾಲ್ಗೊಂಡರು.

LEAVE A REPLY

Please enter your comment!
Please enter your name here