ಉಡುಪಿನೇತಾಜಿ ಯುವಕ ಸಂಘ ಸಜಿಪ ನಡು ಇದರ ರಜತ ಮಹೋತ್ಸವದ ಅಂಗವಾಗಿ ಸಾಮೂಹಿಕ ಶ್ರೀ ದುರ್ಗಾ ನಮಸ್ಕಾರ ಪೂಜೆBy TNVOffice - April 21, 20250154FacebookTwitterPinterestWhatsApp ನೇತಾಜಿ ಯುವಕ ಸಂಘ ಸಜಿಪ ನಡು ಇದರ ರಜತ ಮಹೋತ್ಸವದ ಅಂಗವಾಗಿ ಸಾಮೂಹಿಕ ಶ್ರೀ ದುರ್ಗಾ ನಮಸ್ಕಾರ ಪೂಜೆ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್. ನೇತೃತ್ವದಲ್ಲಿ ಶನಿವಾರದಂದು ಜರಗಿತು.