ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಮಾಜಿ ಸಚಿವರು ಹಾಲಿ ಶಾಸಕರಾದ ಶ್ರೀ ಡಾ. ಶಾಮನೂರು ಶಿವಶಂಕರಪ್ಪನವರ 95ನೇ ವರ್ಷದ ಹುಟ್ಟು ಹಬ್ಬದ ಶುಭ ಸಂದರ್ಭದಲ್ಲಿ ಕೆ.ಟಿ.ಜೆ. ನಗರದ ಗಾಂಧೀಜಿ ಹರಿಜನ ಯುವಕ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಕೆ.ಪಿ.ಸಿ.ಸಿ. ಎಸ್ಸಿ ವಿಭಾಗದ ಮಾಜಿ ಕಾರ್ಯದರ್ಶಿ ಸೋಮಲಾಪುರದ ಹನುಮಂತಪ್ಪ ಹಾಗೂ ಪಂಚಮಸಾಲಿ ಮುಖಂಡರಾದ ಮಂಜುನಾಥ ಕಲಘಟಗಿ, ಪುನೀತ್‌ರಾಜ್‌ಕುಮಾರ್ ಬಡಾವಣೆ ಅಧ್ಯಕ್ಷರು, ಶ್ರೀ ಸುರೇಶ್ ಹಿರೇಕೊಗಲೂರು, ಯುಬಿಡಿಟಿ ಕಾಲೇಜಿನ ಉಪನ್ಯಾಸಕರಾದ ಅಣ್ಣಪ್ಪಸ್ವಾಮಿ, ಸೂಪರ್‌ವೈಜರ್ ಆದ ಮಂಜುನಾಥ ಶೆಟ್ಟಿ ಇವರು ಶಾಲು ಹೊದಿಸಿ, ಹಾರವನ್ನು ಹಾಕಿ, ಸಿಹಿ ಹಂಚುವ ಮೂಲಕ ನೂರು ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲು ದೇವರು ಆರೋಗ್ಯ ಕೊಟ್ಟು ಕಾಪಾಡಲಿ ಎಂದು 95ನೇ ವರ್ಷದ ಹುಟ್ಟು ಹಬ್ಬದ ಶುಭಾಷಯವನ್ನು ಕೋರಿದ್ದಾರೆ.