ಬಪ್ಪನಾಡು ಶಿವಾಂಜಲಿ ರಾವ್ ಗೆ ಮೆಡಿಕಲ್ ಇಂಜಿನಿಯರಿಂಗ್ ಚಿನ್ನದ ಪದಕ

0
30


ವರದಿ ರಾಯಿ ರಾಜ ಕುಮಾರ
ಶಿವಾಂಜಲಿ ಬಿ ರಾವ್ ಇವರು ಬೆಂಗಳೂರಿನ ರಾಮಯ್ಯ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಯ ಮೆಡಿಕಲ್ ಇಲೆಕ್ಟ್ರಾನಿಕ್ಸ್ ಮತ್ತು ಇಂಜಿನಿಯರಿಂಗ್ ನಲ್ಲಿ ಪ್ರಥಮ ರ್ಯಾಂಕ್ ನೊಂದಿಗೆ ಚಿನ್ನದ ಪದಕ ಪಡೆದಿರುತ್ತಾರೆ. ಇವರು ಹರಿಹರದ ಗ್ರಾಸಿಂ ಇಂಡಸ್ಟ್ರೀಸ್ ನ ಉದ್ಯೋಗಿ ಬಪ್ಪನಾಡು ಸರ್ವೇಶ್ ಮತ್ತು ವಿದ್ಯಾ ಕಾಂತಾವರ ದಂಪತಿಗಳ ಪುತ್ರಿ. ಕಾಂತಾವರ ಶ್ರೀಪತಿ ರಾವ್ ಮತ್ತು ದಿವಂಗತ
ಸುಗುಣಾಂಬ ಹಾಗೂ ದಿವಂಗತ ಬಪ್ಪನಾಡು ವೆಂಕಟೇಶ ರಾವ್ ಮತ್ತು ಪ್ರೇಮಾ ರಾವ್ ಇವರ ಮೊಮ್ಮಗಳು.

LEAVE A REPLY

Please enter your comment!
Please enter your name here