ನಾಪತ್ತೆಯಾದ 13ರ ಬಾಲಕಿ ಬರೋಬ್ಬರಿ 30 ವರ್ಷ ಬಳಿಕ ಜೀವಂತವಾಗಿ ಪತ್ತೆ

0
17

ಅರಿಜೋನಾ : ಮೂರು ದಶಕಗಳ ಬಳಿಕ ನಾಪತ್ತೆಯಾಗಿದ್ದ ಹುಡುಗಿ ಪತ್ತೆಯಾಗಿದ್ದಾಳೆ. 1994ರಲ್ಲಿ ತನ್ನ 13ನೇ ವಯಸ್ಸಿನಲ್ಲಿ ಬಾಲಕಿ ನಾಪತ್ತೆಯಾಗಿದ್ದಳು. ಪೋಷಕರು ಪೊಲೀಸರಿಗೆ ದೂರು ನೀಡಿ ಹುಡುಕಾಟ ಆರಂಭಿಸಿದ್ದರು.

ಕಳೆದ ಮೂರು ದಶಕಗಳಿಂದ ತೀವ್ರ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಪತ್ತೆಯಾಗರಿಲ್ಲ. ಇತ್ತೀಚೆಗೆ ಪೊಲೀಸರು ಎಐ ಡೇಟಾ ಬೇಸ್ ಸಂಗ್ರಹ ಮಾಡಿದ್ದರು. ಇದರ ನೆರವಿನಿಂದ ಮತ್ತೆ ಹುಡುಕಾಟ ನಡಸಿದ್ದಾರೆ. 13ನೇ ವಯಸ್ಸಿನಲ್ಲಿ ನಾಪತ್ತೆಯಾದ ಬಾಲಕಿ ಇದೀಗ 44ನೇ ವಯಸ್ಸಿನ ಮಹಿಳೆಯಾಗಿ ಪತ್ತೆಯಾದ ಘಟನೆ ಅಮೆರಿಕದ ಅರಿಜೋನಾದಲ್ಲಿ ಸಂಭವಿಸಿದೆ.

LEAVE A REPLY

Please enter your comment!
Please enter your name here