ಮಿಯ್ಯಾರು; ಸೆ. 7ರಂದು ಸ್ನೇಹಕೂಟ ಸ್ಪರ್ಧೆ

0
115

ಮಿಯ್ಯಾರು: ಬಿ. ರಾಜೇಶ್‌ ಬಲಿಪ ಮತ್ತು ಬ್ರಿಜೇಶ್‌ ಪಡಿವಾಳ್‌ ಹಾಗೂ ಗೆಳೆಯರ ಬಳಗ ಇವರ ಪ್ರಾಯೋಜಕತ್ವದಲ್ಲಿ ಚೀಂಕ್ರ ನೇಗಿಲು ಕಿರಿಯ ಕೋಣಗಳ ವಿಭಾಗದ ಸ್ನೇಹಕೂಟ ಸ್ಪರ್ಧೆಯು ಸೆ. 7ರಂದು ಮಿಯ್ಯಾರು ಲವಕುಶ ಜೋಡುಕರೆ ಕಂಬಳ ಕರೆಯಲ್ಲಿ ನಡೆಯಲಿದೆ.

ಪ್ರಥಮ ಬಹುಮಾನ ೧೫ ಸಾವಿರ ಹಾಗೂ ದ್ವಿತೀಯ ಬಹುಮಾನ ೧೦ ಸಾವಿರ ಹಾಗೂ ಟ್ರೋಫಿ ಲಭಿಸಲಿದೆ ಎಂದು ಆಯೋಜಕರ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here