Sampoorna sahaja krishi ಯುಟ್ಯೂಬ್ ಚಾನೆಲ್ ನ ಮುಖಾಂತರ ಕರ್ನಾಟಕದ ಲಕ್ಷಾಂತರ ಸಾವಯವ ಕೃಷಿಕರಿಗೆ ಮಾರ್ಗದರ್ಶನ ಮಾಡುತ್ತಿರುವ ಶಿವಪ್ರಸಾದ್ ಮಲೆಬೆಟ್ಟು ಅವರ ಕೃಷಿ ಕ್ಷೇತ್ರಕ್ಕೆ ಬೆಳ್ತಂಗಡಿಯ ಶಾಸಕರಾದ ಹರೀಶ್ ಪೂಂಜಾ ಭೇಟಿ ನೀಡಿ ವಿಷಮುಕ್ತ ಆಹಾರ ಸಾವಯವ ಕೃಷಿಯನ್ನು ಬೆಳ್ತಂಗಡಿ ತಾಲೂಕಿನಲ್ಲಿ ಅನುಷ್ಠಾನ ಮಾಡುವ ವಿಚಾರವಾಗಿ ಚರ್ಚಿಸಲಾಯಿತು , ಊರಿನ ರೈತರು ಉಪಸಿತರಿದ್ದರು.


