ಮಂಗಳೂರು ಜಿಲ್ಲೆ ಮರುನಾಮಕರಣಕ್ಕೆ ಶಿಪಾರಸ್ಸು ಮಾಡುವಂತೆ ದಿಶಾ ಸಮಿತಿಗೆ ಶಾಸಕ ಪೂಂಜ ಅಗ್ರಹ

0
29

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ (ದಿಶಾ) ಸಮಿತಿ ಸಭೆಯಲ್ಲಿ ತುಳುನಾಡಿನ ಸಮಸ್ತರ ಒಕ್ಕೊರಲ ಆಗ್ರಹವಾಗಿರುವ ದಕ್ಷಿಣ ಕನ್ನಡ ಜಿಲ್ಲೆ ಎನ್ನುವ ಹೆಸರನ್ನು ದೇವಿ ಮಂಗಳಾಂಬಿಕೆಯ ಹೆಸರಿನಿಂದ ಪ್ರೇರಿತವಾಗಿರುವ “ಮಂಗಳೂರು” ಎನ್ನುವ ಹೆಸರನ್ನು ಮರುನಾಮಕರಣ ಗೊಳಿಸುವಂತೆ ದಿಶಾ ಸಮಿತಿಯಿಂದ ನಿರ್ಣಯ ಮಾಡಿ ರಾಜ್ಯ ಸಮಿತಿಗೆ ಶಿಫಾರಸ್ಸು ಮಾಡುವಂತೆ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಿತಿಗೆ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರವರು ವಿಜ್ಞಾಪಿಸಿದರು.

LEAVE A REPLY

Please enter your comment!
Please enter your name here