Uncategorizedಶಿವಪುರ ಯಡ್ದೆ ನೇಮೋತ್ಸವಕ್ಕೆ ಶಾಸಕ ವಿ. ಸುನೀಲ್ ಕುಮಾರ್ ಭೇಟಿBy TNVOffice - February 6, 2026013FacebookTwitterPinterestWhatsApp ಕಾರ್ಕಳ ಶಾಸಕ ಮತ್ತು ಮಾಜಿ ಸಚಿವರು ವಿ. ಸುನೀಲ್ ಕುಮಾರ್ ಅವರು ಶಿವಪುರ ಯಡ್ದೆ ಯಲ್ಲಿ ನಡೆದ ಕಾಲವಾಧಿ ನೇಮೊತ್ಸವಕ್ಕೆ ಭೇಟಿ ನೀಡಿ ಶ್ರೀ ದೈವ ದೇವರ ಗಂಧ ಪ್ರಸಾದ ಸ್ವೀಕರಿಸಿದರು.