ವಿಧಾನ ಪರಿಷತ್ತಿನ ಶಾಸಕರಾದ ಐವನ್ ಡಿಸೋಜಾ ರವರು ಸದನದ ಶೂನ್ಯವೇಳೆಯಲ್ಲಿ ಮಂಗಳೂರಿನಲ್ಲಿ ವರ‍್ಷದ ಹಿಂದೆ ದುಬಾರಿ ಹಣ ಪಾವತಿಸಿ ಪ್ಯಾನಿಕ ಬಟನ್ ಅಳವಡಿಸಿದ್ದ ಟ್ಯಾಕ್ಸಿ ಚಾಲಕರಿಗೆ ಮತ್ತೊಂದು ತಲೆ ನೋವು ಎದುರಾಗಿದೆ.
ಪ್ಯಾನಿಕ್ ಬಟನ್ ರೀಚರ‍್ಜ್ ಮೊತ್ತವನ್ನು ದುಪ್ಪಟ್ಟುಗೊಳಿಸಿರುವುದು ಕಳೆದ ರ‍್ಷ ರೂ.1800 ಇದ್ದು, ಪ್ರಸಕ್ತ ಸಾಲಿನಲ್ಲಿ ರೂ.3600 ಕ್ಕೆ ಏರಿಕೆಯಾಗಿರುವುದು ಟ್ಯಾಕ್ಸಿ ಚಾಲಕರಿಗೆ ಇನ್ನೊಂದು ಸಂಕಷ್ಟಕ್ಕೆ ತುತ್ತಾಗಿದ್ದರ ಬಗ್ಗೆ ಮಾನ್ಯ ಸಾರಿಗೆ ಸಚಿವರ ಗಮನ ಸೆಳೆದರು.
