ಬೆಳ್ತಂಗಡಿ : ವಾಗೀಶ್ ವಿ ತುಂಬೆತ್ತಡ್ಕ ನಿರ್ಮಾಣ ದ , ನಿರಂಜನ್ ಗೌಡ ಗುರುವಾಯನಕೆರೆ ಕಥೆ – ಚಿತ್ರಕಥೆ – ಸಂಭಾಷಣೆ – ಸಾಹಿತ್ಯ – ನಿರ್ದೇಶನ, ಭರತ್ ರಾಜ್ ಬಿ ಕುಲಾಲ್ ಇವರ ಛಾಯಾಗ್ರಹಣ ಹಾಗೂ ಹಲವಾರು ಕಲಾವಿದರಿಂದ ಮೂಡಿಬಂದ ಮೋಕೆದ ತಿರ್ಲ್ ಕಿರುಚಿತ್ರ 27 ಅದಿತ್ಯವಾ ಬಿಡುಗಡೆಯಾಯಿತು.
ಮೋಕೆದ ತಿರ್ಲ್ ಕಿರು ಚಿತ್ರವನ್ನು ಕಿರಣ್ ಚಂದ್ರ ಡಿ ಪುಷ್ಪಗಿರಿ ಬಿಡುಗಡೆಗೊಳಿಸಿದರು.
ಈ ಸಂದರ್ಭ ಮೋಕೆದ ತಿರ್ಲ್ ತಂಡವನ್ನು ಸನ್ಮಾನಿಸಿ ಯುವ ಕಲಾವಿದರನ್ನು ಹರಸಿ ಶುಭಹಾರೈಸಿದರು.