ಮೂಡುಬಿದಿರೆ : ಫೆ.28ರಂದು 8ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ

0
16

ದಿನಾಂಕ 28-02-2026ನೇ ಶನಿವಾರ ಸಂಜೆ 5-30ರಿಂದ ಕುಲಾಲ ಸಂಘ (ರಿ.) ಮೂಡುಬಿದಿರೆ ವಠಾರದಲ್ಲಿ 8ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆಯು ಜರಗಲಿರುವುದು.

ಬೆಳಿಗ್ಗೆ ಗಂಟೆ 9.00ರಿಂದ ಗಣಹೋಮ, ಸಂಜೆ 5-30ರಿಂದ ಶನಿಪೂಜೆ , ರಾತ್ರಿ 7-30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ರಾತ್ರಿ ಗಂಟೆ 8-00ರಿಂದ ಅನ್ನಸಂತರ್ಪಣೆ ನಡೆಯಲಿರುವುದು.

ರಾತ್ರಿ ಗಂಟೆ 8-30ರಿಂದ ಶ್ರೀ ಶಿರಡಿ ಸಾಯಿಬಾಬಾ ಮಂದಿರ ಆಶ್ರಿತ ಸಾಯಿಶಕ್ತಿ ಕಲಾಬಳಗ ಇವರಿಂದ “ಜೋಡು ಜೀಟಿಗೆ” ಸತ್ಯೋದ ಸಾದಿಗ್‌ ಧರ್ಮೊದ ಬೊಲ್ಪು ಅದ್ದೂರಿ ತುಳು ಜನಪದ ನಾಟಕ ನಡೆಯಲಿದೆ.


LEAVE A REPLY

Please enter your comment!
Please enter your name here