ಅಧ್ಯಕ್ಷರಾಗಿ ದೀಪಕ್‌ರಾಜ್, ಕಾರ್ಯದರ್ಶಿಯಾಗಿ ನವೀನ್ ಒಂಟಿಕಟ್ಟೆ ಆಯ್ಕೆ
ಮೂಡುಬಿದಿರೆ: ಆಟೋ ರಿಕ್ಷಾ ಚಾಲಕ-ಮಾಲಕರ ಸಂಘ ಇದರ ಅಧ್ಯಕ್ಷರಾಗಿ ದೀಪಕ್ ರಾಜ್ ಹಾಗೂ ಕಾರ್ಯದರ್ಶಿಯಾಗಿ ನವೀನ್ ಒಂಟಿಕಟ್ಟೆ ಅವಿರೋಧವಾಗಿ ಎರಡನೇ ಬಾರಿ ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ವಕೀಲ ಶರತ್ ಡಿ. ಶೆಟ್ಟಿ , ಗೌರವ ಸಲಹೆಗಾರರಾಗಿ ಭಾಸ್ಕರ ಆಚಾರ್ಯ, ಧರಣೇಂದ್ರ ಜೈನ್ , ಉಪಾಧ್ಯಕ್ಷರಾಗಿ ವಿಕ್ಟರ್ ಫರ್ನಾಂಡಿಸ್, ಪೀರ್ ಸಾಹೇಬ್, ಸಂತೋಷ್ ಬಾಕ್ಯಾರ್ ಕೋಡಿ, ರಮೇಶ್ ಮರಿಯಾಡಿ, ಕೋಶಾಧಿಕಾರಿಯಾಗಿ ನಾರಾಯಣ ಪೂಜಾರಿ, ದಿನೇಶ್ ಮಾರ್ನಾಡ್, ಜೊತೆ ಕಾರ್ಯದರ್ಶಿ ಚಂದ್ರಶೇಖರ , ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪ್ರದೀಪ್ ರೈ ಪ್ರಶಾಂತ್ ಅಂಚನ್, ರಾಜೇಶ್ ಸುವರ್ಣ, ಸುರೇಶ್ ಕೋಟ್ಯಾನ್, ಜಯರಾಮ್ ರಾವ್, ಆನಂದ ಪೂಜಾರಿ, ಶಂಕರ್ ಸುವರ್ಣ, ದಿನೇಶ್ ಕಡಂದಲೆ, ಶೇಕಬ್ಬ ಸುಕೇಶ್ ವಿ ಸತೀಶ್ ಮರಕಡ, ಗಣೇಶ್ ಕೆಸರ್ ಗದ್ದೆ ಆಯ್ಕೆಯಾಗಿದ್ದಾರೆ.