ಮೂಡುಬಿದಿರೆ: ಜೂನ್ 26 ರಂದು ಪಿಂಟೋ ಕಾಂಪ್ಲೆಕ್ಸ್‌ನಲ್ಲಿ ಐ ಜೋನ್ ಕನ್ನಡಕ ಅಂಗಡಿಯ ಅದ್ಧೂರಿ ಉದ್ಘಾಟನಾ ಸಮಾರಂಭ ನಡೆಯಿತು. ಇದು ಮೂಡುಬಿದಿರೆ ಬಸ್ ನಿಲ್ದಾಣದ ಬಳಿ, ಮಸೀದಿ ರಸ್ತೆಯಲ್ಲಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಮಾಲೀಕ ನವೀನ್ ಡಿ. ಸಿಲ್ವಾ ಸ್ವಾಗತಿಸಿದರು. ನಿಶಾ ದೇಸಾ ಧನ್ಯವಾದ ಅರ್ಪಿಸಿದರು. ನಿಯೋನಾ ಡಿ. ಸಿಲ್ವಾ, ಆಗ್ನೆಸ್ ಡಿ. ಸೋಜಾ ಮತ್ತು ರಶ್ಮಿತಾ ಕಾರ್ಯಕ್ರಮವನ್ನು ಸಂಯೋಜಿಸಿದರು.
ವರದಿ;’ ರಾಯೀ ರಾಜಕುಮಾರ್