ಮೂಡುಬಿದಿರೆ : ಕಡಂದಲೆ ದೇವಸ ಮನೆ ಶಾಂತ ಶೆಟ್ಟಿ ನಿಧನ

0
78

ಕಡಂದಲೆ ದೇವಸ ಮನೆ ನಿವಾಸಿ, ದಿವಂಗತ ನಾರಾಯಣ ಶೆಟ್ಟಿ ಅವರ ಪತ್ನಿ ಶಾಂತ ಶೆಟ್ಟಿ (80) ಅವರು ಮಂಗಳವಾರ ನಿಧನರಾದರು.

ಮೃತರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here