ದಿನಾಂಕ 20-12-2025 ರಂದು ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನ ಶ್ರೀ ಕ್ಷೇತ್ರ ಪುತ್ತಿಗೆ, ಮೂಡುಬಿದಿರೆ ಇಲ್ಲಿ ಮಾರಿ ಸಮಾರಾಧನೆ , ರಾತ್ರಿ ರಂಗಪೂಜೆ ಹಾಗೂ ಶ್ರೀ ರಕೇಶ್ವರೀ ದೈವದ ನರ್ತನ ಸೇವೆ ನಡೆಯಲಿರುವುದು .
ಅದೇ ದಿನಾ ಮದ್ಯಾಹ್ನ ಗಂಟೆ 12-00 ಕ್ಕೆ ಮಹಾಪೂಜೆ ಹಾಗೂ ಮದ್ಯಾಹ್ನ 1.00 ಗಂಟೆಗೆಯಿಂದ ಅನ್ನಸಂತರ್ಪಣೆ , ರಾತ್ರಿ ರಂಗ ಪೂಜೆ ನಂತರ ಶ್ರೀ ರಕ್ತಶ್ವರೀ ದೈವದ ನರ್ತನ ಸೇವೆ ನಡೆಯಲಿದೆ.

