ಮೂಡುಬಿದಿರೆ, ಪಡುಮಾರ್ನಾಡು: ಛಾವಣಿ ಕುಸಿತ

0
378

ಮೂಡುಬಿದಿರೆ ತಾಲೂಕಿನ ಪಡುಮಾರ್ನಾಡು ಗ್ರಾಮದ ಶಿವಾಲಯ ಎನ್ನುವಲ್ಲಿ ವಾಸವಿರುವ ಶೇಖರ್ ಎನ್ನುವವರ ಮನೆಯ ಛಾವಣಿ ಕುಸಿತ ಕಂಡಿದೆ. ನಿನ್ನೆ ರಾತ್ರಿ ಮಲಗಿದ್ದಾಗ ಛಾವಣಿ ಕುಸಿತ ಗೊತ್ತಾದ ತಕ್ಷಣ ಹೊರಗೆ ಬಂದು ಪ್ರಾಣ ಉಳಿಸಿಕೊಂಡರು ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here