ಮೂಡುಬಿದಿರೆ: ಶೀಘ್ರದಲ್ಲೇ ಪ್ರಿಯದರ್ಶಿನಿ ಕೋ-ಅಪರೇಟಿವ್‌ ಸೊಸೈಟಿ ಶುಭಾರಂಭ

0
144

ಮೂಡುಬಿದಿರೆ: ಪ್ರಿಯದರ್ಶಿನಿ ಕೋ-ಅಪರೇಟಿವ್‌ ಸೊಸೈಟಿ ಲಿ. ಹಳೆಯಂಗಡಿ ಇದರ ನಾಲ್ಕನೇ ಶಾಖೆಯು ಮೂಡುಬಿದಿರೆಯ ಜ್ಯೋತಿನಗರದ ಮೆಸ್ಕಾಂ ಕಚೇರಿ ಎದುರುಗಡೆಯ ಮಹಾಲಸ ಕಟ್ಟಡದಲ್ಲಿ ಶೀಘ್ರದಲ್ಲೇ ಶುಭಾರಂಭಗೊಳ್ಳಲಿದೆ.

ಸೊಸೈಟಿಯ ಪ್ರಾರಂಭೋತ್ಸವದ ಕೊಡುಗೆಯಾಗಿ ಆ. 1 ರಿಂದ ಸೆ. 30ರವರೆಗೆ ಹೂಡಿಕೆಗೆ ಶೇ. 10 ಬಡ್ಡಿದರ ನೀಡಲಾಗುತ್ತದೆ ಎಂದು ಸೊಸೈಟಿಯ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here