ಮೂಡುಬಿದಿರೆ: ಸಂಪಿಗೆ ಮಾವಿನಕಟ್ಟೆ ಬಳಿ ನಿವಾಸಿ, ಹಿರಿಯ ವರ್ತಕ ನಾಗಣ್ಣ ಶೆಟ್ಟಿ( 94) ಅನಾರೋಗ್ಯದಿಂದ ಶನಿವಾರ ಮಧ್ಯಾಹ್ನ ನಿಧನರಾದರು.
ಮೂಡುಬಿದಿರೆ ಮಾರುಕಟ್ಟೆಯಲ್ಲಿ ನ್ಯೂ ಕಿರಣ್ ಸ್ಟೋರ್ ಸ್ಥಾಪಿಸಿ ಸುಮಾರು 70 ವರ್ಷಗಳಿಂದ ಮುನ್ನಡೆಸಿಕೊಂಡು ಬರುತ್ತಿದ್ದರು. ಅವರು ಪತ್ನಿ, ಪುತ್ರಿ ಉಷಾ ಕಿರಣ, ಅಳಿಯ ನ್ಯೂ ಕಿರಣ್ ಕ್ಯಾಶ್ಯೂನ ಪ್ರವರ್ತಕ ಕುಮಾರ್ ಅವರನ್ನು ಅಗಲಿದ್ದಾರೆ.

