ಮೂಡುಬಿದಿರೆ ಬೀದಿನಾಯಿ ಸಂತಾನಶಕ್ತಿ ನಿಯಂತ್ರಣ

0
27

ಮೂಡಬಿದಿರೆ: ಪುರಸಭಾ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಸಂತಾನ ಶಕ್ತಿ ನಿಯಂತ್ರಣ ಕಾನೂನು ಪ್ರಕಾರ, ಮಂಗಳೂರಿನ ಅನಿಮಲ್ ಕೇರ್‌ಟ್ರಸ್ಟ್ ಸಂಸ್ಥೆಯವರು ಫೆ.20ರಿಂದ ಪ್ರಾರಂಭಿಸಿ ಪ್ರತಿ ಶನಿವಾರದಂದು ಕಾರ್ಯಪ್ರವೃತ್ತರಾಗಿ ಬೀದಿನಾಯಿಗಳನ್ನು ಹಿಡಿಯಲಿದ್ದಾರೆ. ಸಾರ್ವಜನಿಕರು ತಮ್ಮ ಮನೆಯ ಸಾಕು ನಾಯಿಗಳನ್ನು ಮನೆಯ ಒಳಗಡೆ ಕಟ್ಟಿ ಹಾಕಿ ಪುರಸಭೆಯೊಂದಿಗೆ ಸಹಕರಿಸಬೇಕಾಗಿ ಪುರಸಭೆ ಮುಖ್ಯಾಧಿಕಾರಿ : ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here