ಕರಿಮಣೇಲು ಗಾಂಧಿನಗರದಲ್ಲಿನ ಕ್ರಿಕೆಟ್ ಮೈದಾನ ನಿರ್ಮಾಣಕ್ಕೆ ಮೂಡುಕೋಡಿ ಗಣೇಶ್ ನಾರಾಯಣ ಪಂಡಿತರರಿಂದ ₹10,000 ದೇಣಿಗೆ

0
46

ಕರಿಮಣೇಲು ಗ್ರಾಮದ, ಗಾಂಧಿನಗರ ಎಂಬಲ್ಲಿ ನೂತನವಾಗಿ ನಿರ್ಮಾಣಗೊಳ್ಳುತಿರುವ, ಕ್ರಿಕೆಟ್ ಆಟದ ಮೈದಾನದ ಕಾರ್ಯ ಪ್ರಗತಿಯಲಿದ್ದು, ನಿರ್ಮಾಣ ಕಾರ್ಯಕ್ಕೆ ಕಂಬಳ ಕ್ಷೇತ್ರದಲ್ಲಿ ಮಿಂಚುತಿರುವ ಮೂಡುಕೋಡಿ ಕಾಟಿಯ ಯಜಮಾನರಾದ ಶ್ರೀಯುತ ಮೂಡುಕೋಡಿ ಗಣೇಶ್ ನಾರಾಯಣ ಪಂಡಿತರು ರೂಪಾಯಿ 10000ವನ್ನು ನೀಡಿರುತ್ತಾರೆ.
ಇವರ ಕಂಬಳ ಕ್ಷೇತ್ರದ ಪಯಣ ಇನ್ನು ಎತ್ತರಕ್ಕೆ ಎರಲಿ ಎಂದು ನಮ್ಮ ತಂಡದ ಹಾರೈಕೆ.
ಈ ಸಂದರ್ಭದಲ್ಲಿ ಶ್ರೀಪ್ರದೀಪ್ ಶಾಂತಿ ಕಾಶೀಪಟ್ನ,ಲವಶಾಂತಿ ಪರನಿರು ಬರ್ಕೆ ಹಾಗೂ ರಾಜೇಶ್ ಶಾಂತಿ ಪೆರಿಂಜೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here