ಈಜು ಸ್ಪರ್ಧೆಯಲ್ಲಿ ಕು| ಚಾರ್ವಿ ಎಂ. ಟೆಂಡನ್ – ಕಂಚಿನ ಪದಕ

0
17

ಮಂಗಳೂರು ಕ್ಲಬ್ ವತಿಯಿಂದ ಜನವರಿ 26ರಂದು ತಣ್ಣೀರು ಬಾವಿ ಬೀಚ್ನಲ್ಲಿ ನಡೆದ ಈಜು ಸ್ಪರ್ಧೆ‌ಯಲ್ಲಿ ಕು| ಚಾರ್ವಿ ಎಂ. ಟೆಂಡನ್ ಈಜು ಸ್ಪರ್ಧೆಯಲ್ಲಿ ಭಾಗವಹಿಸಿ ಕಂಚಿನ ಪದಕವನ್ನು ಗೆದ್ದಿರುತ್ತಾರೆ.

ಇವರು ಮಂಗಳಾ ಸ್ವಿಮ್ಮಿಂಗ್ ಕ್ಲಬ್ನ ಸದಸ್ಯರು ಸುಶೀಲ್ ಗಟ್ಟಿಯಿಂದ ತರಭೇತಿಯನ್ನು ಪಡೆದಿರುತ್ತಾರೆ. ಮತ್ತು ಲೇಡಿಹಿಲ್ ವಿಕ್ಟೋರಿಯಾ ಶಾಲೆಯ ವಿದ್ಯಾರ್ಥಿನಿ.

LEAVE A REPLY

Please enter your comment!
Please enter your name here