ಮುದೇಲು ಮುಟ್ಟಿ ಶ್ರೀ ನಾಲ್ಕೈಥಾಯ ದೈವಸ್ಥಾನ ನೂತನ ಅನ್ನಛತ್ರ ಲೋಕಾರ್ಪಣೆ ದೀಪ ಬೆಳಗಿಸುವುದರ ಮೂಲಕ ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಗೇೇಶ್ ಚೌಟ ಉದ್ಘಾಟಿಸಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳ್ಳಿಪಾಡಿ ಗುತ್ತು ಮಾಜಿ ಶಾಸಕ ಬಿ. ರಮಾನಾಥ ರೈ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಎಸಿ ಬಂಡಾರಿ ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ಸಂತೋಷ್ ಕುಮಾರ್ ಶೆಟ್ಟಿ ದಳದಿಂಲ ಎಸ್ ಶ್ರೀಕಾಂತ್ ಶೆಟ್ಟಿ ಮುನ್ನೂರುಮಾಗಣೆ ತಂತ್ರಿ ಸೂರ್ಯನಾರಾಯಣ ಭಟ್ ಪರಾರಿ ಗುತ್ತು ಗಡಿ ಪ್ರಧಾನರಾದ ಕೋಟಿ ಮಾರ್ಥ ಯಾನೆ ಮಂಜುನಾಥ ರೈ ದುಗ್ಗಪ್ಪ ಭಂಡಾರಿ ಯಾನೆ ಗಂಗಾಧರ ಭಂಡಾರಿ ಎನ್ ಮಹಾಬಲ ಕೊಟ್ಟಾರಿ ಗುತ್ತು ಮನೆತನದವರು ಕರಿವರ್ಗದವರು ಉಪಸ್ಥಿತರಿದ್ದರು ಪಹಲ್ ಗಾಮ್ ಭಯೋತ್ಪಾದಕ ಕೃತ್ಯ ಖಂಡಿಸಿ ಮೃತರಾದವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಅನ್ನದಾನದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.