ಮಾ. 16 ರಂದು ಬದ್ಯಾರು ಶ್ರೀ ಲೋಕನಾಥೇಶ್ವರ ದೇವಸ್ಥಾನದಲ್ಲಿ ದೇವರ ಜಳಕದ ಕೆರೆಗೆ ಮುಹೂರ್ತ

0
1

ಬದ್ಯಾರು ಶ್ರೀ ಲೋಕನಾಥೇಶ್ವರ ದೇವಸ್ಥಾನದಲ್ಲಿ ನಾಳೇ 16/3/2026ನೇ ಸೋಮವಾರ ಬೆಳಿಗ್ಗೆ 10 ಗಂಟೆಯ ಶುಭ ಮುಹೂರ್ತ ದಲ್ಲಿ ಬ್ರಹ್ಮಶ್ರೀ ವೇದ ಮೂರ್ತಿ ಶ್ರೀಪಾದ ಪಂಗಾಣ್ಣಾಯರ ಆಚಾರ್ಯತ್ವದಲ್ಲಿ,ಅರ್ಚಕರಾದ ಸೂರ್ಯನಾರಾಯಣ ರಾವ್ ರವರ ಉಪಸ್ಥಿತಿ ಯಲ್ಲಿ ದೇವಸ್ಥಾನದ ಈಶಾನ್ಯಾ ಭಾಗದಲ್ಲಿ *ದೇವರ ಜಳಕದ ಕೆರೆಗೆ ಮುಹೂರ್ತ ನಡೆಯಲಿದೆ.
ಶ್ರೀಧರ ಪೂಜಾರಿ ಮುಡ್ಜಾಲು ಆಡಳಿತ ಮೊಕ್ತೆಸರರು ಹಾಗೂ ವಿಶ್ವಸ್ಥ ಮಂಡಳಿಅಧ್ಯಕ್ಷರು ಮತ್ತು ಸದಸ್ಯರು ಪ್ರಭಾಕರ ನಾಯ್ಕ್ ಅಧ್ಯಕ್ಷರು ಹಾಗೂ ಹರೀಶ್ ಕುಲಾಲ್ ಮಿತ್ತಬೆಟ್ಟು ಕಾರ್ಯದರ್ಶಿ ಲೋಕನಾಥೇಶ್ವರ ಭಜನಾ ಮಂಡಳಿ ಬದ್ಯಾರು. ಶ್ರೀಧರ ಪೂಜಾರಿ ಮೂಡ್ಜಲು ಗೌರವಾಧ್ಯಕ್ಸರು ಕೆರೆ ನಿರ್ಮಾಣ ಸಮಿತಿ ಸುರೇಶ್ ಕುಲಾಲ್ ಕೊಚೋಟ್ಟು ಅಧ್ಯಕ್ಷರು ಕೆರೆ ನಿರ್ಮಾಣ ಸಮಿತಿ, ಅಶೋಕ ಪೂಜಾರಿ ಬುಡೆಂಗೊಟ್ಟು ಕಾರ್ಯದರ್ಶಿ ಧರ್ಣಪ್ಪ ಪೂಜಾರಿ ಮಡೆಮಾರು ಕೋಶಾಧಿಕಾರಿ ಹಾಗೂ ಅಧ್ಯಕ್ಷರು ಮತ್ತು ಸದಸ್ಯರು ಶ್ರೀದೇವಿ ಮಹಿಳಾ ಕೇಂದ್ರ ಬದ್ಯಾರು ಮತ್ತು ಗ್ರಾಮಸ್ಥರು ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here