ಮುಕ್ಕ ಮಿತ್ರಪಟ್ಣ ಮಹಿಳಾ ಸಂಘದ ದ್ವಿತೀಯ ವರ್ಷದ ಸಾಮೂಹಿಕ  ವರಮಹಾಲಕ್ಷ್ಮೀ ವೃತ ಪೂಜೆ

0
88

ಮುಕ್ಕ ಮಿತ್ರಪಟ್ಣ ಶ್ರೀರಾಮ ಭಜನ ಮಂದಿರ, ಮಿತ್ರಪಟ್ಣ ಮೊಗವೀರ ಸಂಘ ಮುಕ್ಕ ಇದರ ಸಹಯೋಗದಲ್ಲಿ ಮಿತ್ರಪಟ್ಣ ಮಹಿಳಾ ಸಂಘ ಮುಕ್ಕ ಇದರ ನೇತೃತ್ವದಲ್ಲಿ  ಶುಕ್ರವಾರ ದ್ವಿತೀಯ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವೃತ ಪೂಜೆಯು ಶ್ರೀರಾಮ ಭಜನಾ ಮಂದಿರದಲ್ಲಿ ಪೂಜಾ ವಿಧಿ-ವಿಧಾನಗಳೊಂದಿಗೆ ವಿಜ್ರಂಭಣೆಯಲ್ಲಿ ಜರಗಿತು.
ಹಲವು ಭಕ್ತರು ಪಾಲ್ಗೊಂಡು ಪೂಜೆಯಲ್ಲಿ ಭಾಗಿಯಾಗಿ ದೇವಿಯ ಪ್ರಸಾದ ಸ್ವೀಕರಿಸಿದರು. ಪೂಜೆಯ ನಂತರ ಅನ್ನ ಸಂತರ್ಪಣೆ ನಡೆಯಿತು.

LEAVE A REPLY

Please enter your comment!
Please enter your name here