ಮುಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಮಯೂರಿ ಫೌಂಡೇಶನ್ ಪ್ರಾಯೋಚಿತ ನವೀಕೃತ ಪಾದರಕ್ಷೆ ಸ್ಟ್ಯಾಂಡನ್ನು ದೇವಸ್ಥಾನದ ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತ ಅರಸರು ಉದ್ಘಾಟಿಸಿದರು
ಈ ಸಂದರ್ಭ ಮಯೂರಿ ಫೌಂಡೇಶನ್ ಅಧ್ಯಕ್ಷ ಜಯ ಕೆ ಶೆಟ್ಟಿ, ಟ್ರಸ್ಟಿ ಪ್ರಬೋದ್ ಕುಡ್ವ, ಗುತ್ತಿಗೆದಾರ ಗೋಪಿನಾಥ ಅಮೀನ್ ಮತ್ತಿತರರು ಉಪಸ್ಥಿತರಿದ್ದರು

