ಮುಲ್ಕಿ:ಕಿಲ್ಪಾಡಿ ಶ್ರೀ ವ್ಯಾಸ ಮಹರ್ಷಿ ವಿದ್ಯಾ ಪೀಠದ ವಿದ್ಯಾರ್ಥಿ ರಾಮನಾಥ  ಶೆಣೈ ರವರಿಗೆ ಅಂತರಾಷ್ಟ್ರೀಯ ಯೋಗ ರತ್ನ ಪ್ರಶಸ್ತಿ

0
347

ಮುಲ್ಕಿ ಕಿಲ್ಪಾಡಿ ಶ್ರೀ ವ್ಯಾಸ ಮಹರ್ಷಿ ವಿದ್ಯಾ ಪೀಠದ 8ನೇ ತರಗತಿ ವಿದ್ಯಾರ್ಥಿಯಾದ ರಾಮನಾಥ  ಶೆಣೈ ರವರು :ಜೂ. 7 ರಂದು ವಿಯೆಟ್ನಾಂ ನಲ್ಲಿ
ಭಾರತವನ್ನು ಪ್ರತಿನಿಧಿಸಿ ಅಂತರಾಷ್ಟ್ರೀಯ ಯೋಗ ರತ್ನ ಪ್ರಶಸ್ತಿಯನ್ನು ಪಡೆದಿರುತ್ತಾರೆ.
ಅಂತರಾಷ್ಟ್ರೀಯ ಯೋಗ ರತ್ನ ಪ್ರಶಸ್ತಿ ಪಡೆದ ರಾಮನಾಥ  ಶೆಣೈ ರವರನ್ನು ಶಾಲಾ ಆಡಳಿತ ಮಂಡಳಿ ಅಭಿನಂದಿಸಿದೆ

LEAVE A REPLY

Please enter your comment!
Please enter your name here