ಮುನಿಯಾಲು ಸಂಜೀವಿನಿ ಫಾರ್ಮ್ ಗೋಧಾಮದಲ್ಲಿ ಇದೇ ಫೆಬ್ರವರಿ 19,20,21ರಂದು ನಡೆಯುವ ಶ್ರೀ ಮನ್ನಾಗಮಂಡಲ ದ ಪ್ರಯುಕ್ತ ಸುದ್ದಿ ಗೋಷ್ಠಿ ಫೆಬ್ರವರಿ 09 ರಂದು ಬೆಳಿಗ್ಗೆ 10: 00 ಗಂಟೆಗೆ ಆಯೋಜಿಸಲಾಗಿದೆ ಎಂದು ಶ್ರೀ ಮನ್ನಾಗಮಂಡಲ ಸಮಿತಿ – ಮುನಿಯಾಲು ತಿಳಿಸಿದ್ದಾರೆ.