ನಲ್ಲೂರು : ನಿವೃತ್ತ ಯೋಧ ಶ್ರೀನಿವಾಸ ಶೆಟ್ಟಿ ನಿಧನ

0
6

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ನಲ್ಲೂರಿನ ನಿವೃತ್ತ ಯೋಧ, ನಲ್ಲೂರು ಬಿರಾಲು ದರ್ಖಾಸು ಚಂದ್ರು ಶೆಟ್ಟಿ ಮತ್ತು ನರ್ಸಿ ಶೆಟ್ಟಿ ದಂಪತಿಗಳ ಪುತ್ರ ಏಕೈಕ‌ ಪುತ್ರ ನಲ್ಲೂರು ಬಿರಾಲು ಮನೆಯ ಶ್ರೀನಿವಾಸ್ ಶೆಟ್ಟಿ ಇಂದು ನಿಧನ ಹೊಂದಿದರು. ನಿಧನ ಕಾಲಕ್ಕೆ ಅವರಿಗೆ 86 ವಯಸ್ಸಾಗಿತ್ತು ‌

ಶ್ರೀನಿವಾಸ್ ಶೆಟ್ಟಿಯವರುನಿವೃತ್ತಿಯ ಬಳಿಕ ಮಂಗಳೂರು ಮತ್ತು ಬೆಂಗಳೂರು ವಿಮಾನ ನಿಲ್ದಾಣದಲ್ಲಿಯೂ ಸೇವೆಸಲ್ಲಿಸಿದ್ದಾರೆ.

ಮೃತರು ಮಕ್ಕಳಾದ ಯತೀಶ್ ಶೆಟ್ಟಿ,ರೂಪಾ ರವೀಂದ್ರ ಶೆಟ್ಟಿ, ರೇಖಾ ಸುರೇಶ ಶೆಟ್ಟಿ,ರೇಶ್ಮಾ ಶಿವಾನಂದ ಶೆಟ್ಟಿ,ಸೊಸೆ ವಿಜಯ ಯತೀಶ್ ಶೆಟ್ಟಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ನಾಳೆ (ಮಾ.7) ಮಧ್ಯಾಹ್ನ 1 ಗಂಟಗೆ ನಲ್ಲೂರಿನ ಸ್ವಗೃಹದಲ್ಲಿ ಅವರ ಅಂತ್ಯ ಸಂಸ್ಕಾರ ನಡೆಯಲಿದೆ.

LEAVE A REPLY

Please enter your comment!
Please enter your name here