ಕಾಣಿಯೂರು: ಶ್ರೀ ಕಾಣಿಯೂರು ರಾಮತೀರ್ಥ ಮಠ ಶ್ರೀ ಅಮ್ಮನವರ ದೇವಸ್ಥಾನದದಲ್ಲಿ ನವರಾತ್ರಿ ನಡೆಯಲಿದೆ. ಶ್ರೀ ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಉಡುಪಿ, ಶ್ರೀ ಕಾಣಿಯೂರು ರಾಮತೀರ್ಥ ಮಠ ಕಾಣಿಯೂರು ಇವರ ಆದೇಶದಂತೆ ದಿನಾಂಕ : 22.09.2025ನೇ ಸೋಮವಾರದಿಂದ ದಿನಾಂಕ 01.10.2025ನೇ ಬುಧವಾರದವರೆಗೆ ಕಾಣಿಯೂರು ಶ್ರೀ ಅಮ್ಮನವರ ದೇವಸ್ಥಾನದಲ್ಲಿ ನವರಾತ್ರಿ ಪೂಜೆ ಜರಗಲಿರುವುದು.
ದಿನಾಂಕ 26.09.2025 ಶುಕ್ರವಾರ ಭಜನಾ ಸೇವೆ : ಸಂಜೆ ಗಂಟೆ 5.00ರಿಂದ 6.00 ಸಂಜೆ ಗಂಟೆ 6.00ರಿಂದ 7.00 ಶ್ರೀ ಲಕ್ಷ್ಮೀಪ್ರಿಯ ಮಹಿಳಾ ಭಜನಾ ಮಂಡಳಿ ಬೆಳಂದೂರು ವಲಯ ಶ್ರೀ ವಿಷ್ಣುಪ್ರಿಯ ಮಹಿಳಾ ಭಜನಾ ಮಂಡಳಿ ಕಾಣಿಯೂರು ಕುಣಿತ ಭಜನಾ ಸೇವೆ : ರಾತ್ರಿ 7.00ರಿಂದ 8.00 ಶ್ರೀ ಧರ್ಮಶ್ರೀ ಮಕ್ಕಳ ಕುಣಿತ ಭಜನಾ ತಂಡ ಮೂವಪ್ಪ ಜವಾಬ್ದಾರಿ ನಿರ್ವಹಣೆ : ಶ್ರೀ ಶಿವಳ್ಳಿ ಸಂಪದ ಬೆಳಂದೂರು ವಲಯ ಶ್ರೀಹರಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್, ಪುಣ್ಡತ್ತಾರು ಯಕ್ಷಮಿತ್ರ ಬಳಗ ಕಾಣಿಯೂರು ಇವರಿಂದ ನಡೆಯಲಿದೆ.
ದಿನಾಂಕ 27.09.2025 ಶನಿವಾರ ಭಜನಾ ಸೇವೆ : ಸಂಜೆ ಗಂಟೆ 5.00ರಿಂದ 6.00 ಸಂಜೆ ಗಂಟೆ 6.00ರಿಂದ 7.00 ಕಾರ್ತಿಕೇಯ ಮಹಿಳಾ ಭಜನಾ ಮಂಡಳಿ ನಾವೂರು ಪುಣ್ಯತ್ತಾರು ಗಾನಮಾಧುರ್ಯ ಕಲಾಕೇಂದ್ರ, ಕಾಣಿಯೂರು ಕುಣಿತ ಭಜನಾ ಸೇವೆ : ರಾತ್ರಿ ಗಂಟೆ 7.00ರಿಂದ 8.00 ಶ್ರೀ ದುರ್ಗಾವಾಹಿನಿ ಮಹಿಳಾ ಮತ್ತು ಮಕ್ಕಳ ಕುಣಿತಾ ಭಜನಾ ಮಂಡಳಿ ಮಾಣಿಯಡ್ಕ ಕಾವು ಜವಾಬ್ದಾರಿ ನಿರ್ವಹಣೆ : ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಕೂಡುರಸ್ತೆ, ಕಾಣಿಯೂರು ಒಡಿಯೂರು ಸ್ವಸಹಾಯ ಸಂಘಗಳ ಘಟಸಮಿತಿ, ಕಾಣಿಯೂರು.
ದಿನಾಂಕ 28.09.2025 ಆದಿತ್ಯವಾರ ಭಜನಾ ಸೇವೆ : ಸಂಜೆ ಗಂಟೆ 5.00ರಿಂದ 6.00 ಶ್ರೀ ಸದಾಶಿವ ಭಜನಾ ಮಂಡಳಿ, ಅಗಳಿ ಸಂಜೆ ಗಂಟೆ 6.00ರಿಂದ 7.00 ವಿಶ್ವಜ್ಞ ಯುವಕ ಮಂಡಲ ಕಾಣಿಯೂರು ಕುಣಿತ ಭಜನಾ ಸೇವೆ : ರಾತ್ರಿ ಗಂಟೆ 7.00ರಿಂದ 8.00 ಶ್ರೀ ಸದಾಶಿವ ಮಕ್ಕಳ ಕುಣಿತಾ ಭಜನಾ ತಂಡ ಅಗಳಿ ಜವಾಬ್ದಾರಿ ನಿರ್ವಹಣೆ : ಕಣ್ವರ್ಷಿ ಆಟೋ ಚಾಲಕ ಮಾಲಕರ ಸಂಘ, ಕಾಣಿಯೂರು ಶ್ರೀ ಸದಾಶಿವ ಯುವಕ ಮಂಡಲ ಅಗಳಿ ಕ್ಯಾಮಣ ವಿಶ್ವಜ್ಞ ಯುವಕ ಮಂಡಲ ಕಾಣಿಯೂರು ದಿನಾಂಕ 29.09.2025 ಸೋಮವಾರ ಭಜನಾ ಸೇವೆ : ಸಂಜೆ ಗಂಟೆ 5.00ರಿಂದ 6.00 ಜೋಕಾಲಿ ಬಳಗ ಕೃಷ್ಣಾಪುರ, ಕ್ಯಾಮಣ ಸಂಜೆ ಗಂಟೆ 6.00ರಿಂದ 7.00 ಗೆಳೆಯರ ಬಳಗ ಕೊಡಿಮಾರು, ಅಬೀರ ಕುಣಿತ ಭಜನಾ ಸೇವೆ : ರಾತ್ರಿ ಗಂಟೆ 7.00ರಿಂದ 8.00 ಶೌರ ಮಕ್ಕಳ ಕುಣಿತ ಭಜನಾ ತಂಡ ಬಾಳಿಲ ಮುಪ್ಪರ್ಯ ಜವಾಬ್ದಾರಿ ನಿರ್ವಹಣೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟ ಕಾಣಿಯೂರು ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಕಾಣಿಯೂರು ಜೋಕಾಲಿ ಬಳಗ ಕೃಷ್ಣಾಪುರ, ಕ್ಯಾಮಣ.
ದಿನಾಂಕ 30.09.2025 ಮಂಗಳವಾರ ಭಜನಾ ಸೇವೆ : ಸಂಜೆ ಗಂಟೆ 5.00ರಿಂದ 6.00 ಶ್ರೀ ಕಪಿಲೇಶ್ವರ ಮಹಿಳಾ ಭಜನಾ ಮಂಡಳಿ ಚಾರ್ವಾಕ ಸಂಜೆ ಗಂಟೆ 6.00ರಿಂದ 7.00 ಸಾಕ್ಷಾತ್ ಶಿವ ಭಜನಾ ಮಂಡಳಿ, ಚಾರ್ವಾಕ ಕುಣಿತ ಭಜನಾ ಸೇವೆ : 3 7.000 8.00 ಶ್ರೀ ಮಹಾವಿಷ್ಣು ಭಜನಾ ಮಂಡಳಿ ಕಳಂಜ ಜವಾಬ್ದಾರಿ ನಿರ್ವಹಣೆ : ಸ್ನೇಹಿತರ ಬಳಗ ಕಲ್ಪಡ ಕೊಡಿಯಾಲ ಕಣ್ವರ್ಷಿ ಮಹಿಳಾ ಮಂಡಲ ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲ(ರಿ.) ಕಾಣಿಯೂರು.
ದಿನಾಂಕ 01.10.2025 ಮಂಗಳವಾರ ಭಜನಾ ಸೇವೆ : ಸಂಜೆ ಗಂಟೆ 5.00ರಿಂದ 6.00 ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿ ಮತ್ತು ಶ್ರೀ ಲಕ್ಷ್ಮೀ ನರಸಿಂಹ ಯುವಕ ಮಂಡಲ ಕಾಣಿಯೂರು ಕಣ್ವರ್ಷಿ ಮಹಿಳಾ ಮಂಡಲ ಕಾಣಿಯೂರು ಕುಣಿತ ಭಜನಾ ಸೇವೆ : ಸಂಜೆ ಗಂಟೆ 6.00ರಿಂದ ಶ್ರೀ ಸಿದ್ಧಿವಿನಾಯಕ ಕುಣಿತಾ ಭಜನಾ ತಂಡ ಮಂಜುನಾಥನಗರ ಬಂಬಿಲ 3 6.3000 8.00 ಗಣೇಶೋತ್ಸವ ಫ್ರೆಂಡ್ಸ್ ಕಾಣಿಯೂರು ಶ್ರೀ ಅಮ್ಮನವರು ಮಹಿಳಾ ಮತ್ತು ಮಕ್ಕಳ ಕುಣಿತ ಭಜನಾ ತಂಡ, ಕಾಣಿಯೂರು ಜವಾಬ್ದಾರಿ ನಿರ್ವಹಣೆ : ಜಾತ್ರೋತ್ಸವ ಸೇವಾ ಸಮಿತಿ ಕಾಣಿಯೂರು ಆಡಳಿತ ಸಮಿತಿ ಮತ್ತು ಕಾರಕಾರಿ ಸಮಿತಿ ಶ್ರೀ ಶಿರಾಡಿ ರಾಜನ್ ದೈವಸ್ಥಾನ ಏಲಡ್ಕ ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿ(ರಿ.) ಕಾಣಿಯೂರು.